ಪುಸ್ತಕ ಬರೆದಿದ್ದೀರಾ
ಕೊಡಿ ಬೇಗ ಓದೋಣಾ
ಪುಸ್ತಕ ಕೊಳ್ಳುವುದಾ
ಬಿಡಿ ಮುಂದೆ ನೋಡೋಣಾ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)