ನಿನ್ನೆ ಹಾಕಿದ್ದೆ ಓಟು ಮತ್ತೆ ಬಂದಿರಿ ಇವತ್ತು! ಏನು ಆಟವೆ ಸ್ವಾಮಿ ? ಮುಂದೆ ಹೋಗಿ, ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ? ನಗುತ್ತಿದ್ದಾರೆ ಎಲ್ಲ, ಮುಂದೆ ಹೋಗಿ. ಅಲ್ಲಿ ಕಾರ್ಗಿಲ್ಲಿನಲ್ಲಿ ಉತ್ತರದೆತ್ತರದಲ್ಲಿ ಯಜ್ಞ ನಡೆಯುತ್ತಿದೆ ಗೊತ್...

ಬೇಲಿಯೆದ್ದು ಹೊಲವ ಮೆದ್ದು ಹೋಯಿತಂತೆ ಕಂಡಿರ? ಗೂಳಿಯೆತ್ತು ಥರವೆ ಇತ್ತು ಮೆಲ್ಲುತಿತ್ತು ನೋಡಿದೆ ರಾತ್ರಿಯೆಲ್ಲ ತಿಂದಿತಲ್ಲ ಸದ್ದು ನಿಮಗೆ ಕೇಳಿತೆ? ಹೊಡೆದು ಡುರುಕಿ ಮಣ್ಣು ಕೆದಕಿ ಕೂಗುತ್ತಿತ್ತು ಕೇಳಿದೆ ಬತ್ತ ಹುರುಳಿ ಕಬ್ಬು ಕದಳಿ ಎಲ್ಲ ತಿಂ...

“ಆ ಹುಡುಗ ಎಂಥಾ ದುಷ್ಟ.. ಅವನಿಗೆ ಹರೆಯದ ಗಮಂಡು ಜಾಸ್ತಿ… ತಾಯಿ… ತಂದೆಗಳಿಗೂ ಯಾರ್ರಾಬಿರ್ರಿಯಾಗಿ ಬಯ್ಯುತ್ತಾನೆ.. ಕೈಗೆ ಸಿಕ್ಕ ವಸ್ತುಗಳನ್ನು ಸಿಕ್ಕವರ ಮೇಲೆ ಬೀಸಿ ಒಗೆಯುತ್ತಾನೆ… ಅಕ್ಕ ತಂಗಿಯರಿಗೂ ಹೊಡೆಯುತ್ತಾನ...

ಗುಂಡ ಮಹಾ ಜಿಪುಣ, ಅವನಿಗೆ ಒಮ್ಮೆ ಕೀರು ಕುಡಿಯುವ ಆಸೆಯಾಯಿತು. ಹೋಟೆಲ್‌ಗೆ ಹೋದ. ಕೀರು ಆರ್‍ಡರ್ ಮಾಡಬೇಕೆನ್ನುವಾಗ ಅವನ ಎದುರು ಕುಳಿತವನು ಪೇಪರ್ ಓದುತ್ತಿದ್ದ. ಅವನ ಮುಂದೆ ಕೀರು ಇತ್ತು. ಗುಂಡ ಅವನಿಗೆ ತಿಳಿಯದಂತೆ ಕೀರು ಖಾಲಿ ಮಾಡಿದ. ಲೋಟದ ತ...

ಕಲ್ಲು ಕರಗಿತು ಮಣ್ಣು ಕರಗಿತು ಬಯಲು ಬಯಲೇ ಉಳಿಯಿತು ಎಲುವು ಕರಗಿತು ನರವು ಕರಗಿತು ಜ್ಯೋತಿ ಮಾತ್ರವೆ ಉಳಿಯಿತು ||೧|| ಮೌಢ್ಯ ಕರಗಿತು ಜಾಢ್ಯ ಕರಗಿತು ಹೂವು ಹೂವೆ ಅರಳಿತು ಮುಳ್ಳು ಕರಗಿತು ಸುಳ್ಳು ಕರಗಿತು ಆತ್ಮ ಪಕ್ಷಿಯು ಹಾರಿತು ||೨|| ಬಾನಿನ...

ಮೊರಗಳನ್ನು ಮಾರಲು ಬಂದ ಅವಳಲ್ಲಿ ಒಂದು ಜೊತೆ ಮರ ಕೊಂಡುಕೊಂಡೆ. “ಅಮ್ಮಾ! ನಾನು ಬಸುರಿ, ಹೆರಿಗೆಗೆ ಆಸ್ಪತ್ರೆಗೆ ಸೇರಬೇಕು, ಒಂದು ಸೀರೆ ಕೊಡಿ”-ಎಂದಳು. ಕರುಳು ಕಲಿಕಿತು. ಒಳಗೆ ಹೋಗಿ ಒಂದು ಹಳೆಯ ಸೀರೆ ತಂದು ಕೊಟ್ಟೆ. ಕಣ್ಣಿಗೆ ಒತ...

ಹೇಗೆಂದು ಅಳೆವುದು ಈ ಹಾಳು ಹಸಿವನ್ನು ಒಮ್ಮೆ ಇತ್ತಿತ್ತ ಒಮ್ಮೆ ಅತ್ತತ್ತ ಅಳತೆಗೋಲುಗಳೇ ಪೊಳ್ಳು. ಲೆಕ್ಕವಿರದಷ್ಟು ರೊಟ್ಟಿ ತುಂಬಿಸಿದರೂ ಹಸಿವಿನ ತಕ್ಕಡಿ ತಟ್ಟೆ ಏರುವುದಿಲ್ಲ ತುಲಾಭಾರ ಮುಗಿಯುವುದಲ್ಲ. *****...

ಇರು ನೀನು ಇಲ್ಲದಿರು ನೀನು ಸುತ್ತುವೆ ನಿನ್ನಗುಡಿಯ| ಕೊಡು ನೀನು ಕೊಡದಿರೂ ನೀನು ಎಂದೆಂದಿಗೂ ನೀನೇ ನನ್ನೊಡೆಯ|| ಸೃಷ್ಟಿಸಿರುವೆ ಈ ಸುಂದರ ಜಗವ ಕೊಟ್ಟಿರುವೆ ಈ ಎರಡು ಕೈಗಳ ಕೊಡು ನೀನು ಸದಾ ಧರ್ಮಮಾರ್ಗದಿ ದುಡಿದು ಉಣ್ಣುವಾ ಛಲವ|| ಕೊಟ್ಟಿರುವೆ ಹ...

ಕತ್ತಲಿನ ಹೊತ್ತಿನಲ್ಲಿ ಬೆಳಕು ಚಿಮ್ಮಿಸಿ ಹಾರುವ ಮಿಣುಕು ಹುಳುಗಳನ್ನು ನೀವು ನೋಡಿರಬಹುದು. ಅವು ಚೆಲ್ಲುವ ಬೆಳಕಿನ ಪರಿಯನ್ನು ಕಮಡು ಅಚ್ಚರಿಗೊಂಡಿರಬಹುದು. ಮಿಣುಕು ಹುಳುಗಳಂತೆ ಬೆಳಕು ಚಿಮ್ಮಿಸುವ ಅದೆಷ್ಟೋ ಜೀವಿಗಳು ಈ ಭೂಮಂಡಲದ ಮೆಲಿವೆ ಎಂಬುದು...

1...8687888990...111

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...