
(ನಡು ಮನೆಯ ಬಾಗಿಲ ಒಳಬದಿಯನಲ್ಲಿ ಗಂಗಾಬಾಯಿ ನಿಂತಿದ್ದಾಳೆ. ಶಾಮರಾಯರು ಕಚೇರಿಯಿಂದ ಬಂದು ಪಡಸಾಲೆಯೊಳಕ್ಕೆ ಪ್ರವೇಶಿಸುವರು. ಸಮಯ ಸಂಜೆಯ ಆರು ಗಂಟೆ. ಬೇಸಿಗೆಯ ಕಾಲ, ಗಂಗಾಬಾಯಿ ಒಬ್ಬಳೇ ಮಾತನಾಡುವಳು; ಕೇಳುವವರು ಶಾಮರಾಯೆರೊಬ್ಬರೆ) “ಅಯ್ಯಽ...
ಸಹಾಯ ಮಾಡಲಿಚ್ಚಿಸುವವರಲ್ಲಿ ಬೇಕಿರುವುದು: ೧. ಉಚಿತವಾಗಿ ಮಾಡಬೇಕು ೨. ಗಣಕ ಇರಬೇಕು ೩. ಅಂತರ್‍ಜಾಲ ಇರಬೇಕು ಆಸಕ್ತರು / ಹೆಚ್ಚಿನ ವಿವರಗಳು ಬೇಕಾದವರು ಕೆಳಗಿನ “ಕಾಮೆಂಟ್ಸ್” ಬಾಕ್ಸಿನಲ್ಲಿ ನಿಮ್ಮ ವಿವರಗಳನ್ನು ನೀಡಿ “ಸಹಾ...
ಹಸಿರು ಬಳೆಯ ಹೊಗರು ಕಳೆಯ ಚಂದ್ರ ಚಲುವ ಮೋಹಿನಿ ಹೂವು ಮುಡಿಯ ಹಾವು ಜಡೆಯ ಕೂಹು ಕೂಹು ಕಾಮಿನಿ ||೧|| ನೀನೆ ವೀಣೆ ನೀನೆ ಮೇಣೆ ನೀನೆ ನೀನೆ ಕೋಮಲೆ ತನನ ತನನ ಮನನ ಮನನ ಕಾವ್ಯ ಮಾಲೆ ಊರ್ಮಿಳೆ ||೨|| ಯಾವ ಕನಸು ಯಾವ ಮನಸು ತುಂಬಿ ತುಂಬಿ ತುಳುಕಿದೆ ...
ಏಕೆ ಸೋತಿತು ಈ ಮನ? ನಿನ್ನ ಕಂಡ ಮೊದಲ ಕ್ಷಣ| ಜನ್ಮ ಜನ್ಮಾಂತರದ ಬಂಧವೊ ಈ ಜನ್ಮದ ಹೊಸಾ ಮೈತ್ರಿಯೊ || ಯಾರನು ಒಪ್ಪದಿದ್ದ ಈ ಮನ ನಿನ್ನ ನೋಡಲೇಕೆ ಅನ್ನಿಸುತಿದೆ ಒಂಟಿತನ| ಎಲ್ಲರಲ್ಲೂ ಏನೋ ಕೊರತೆ ಕಾಣುತ್ತಿದ್ದ ಈ ಮನ ಏಕೆ ಬಯಸುತಿದೆ ನಿನ್ನ ಗೆಳೆತ...
ಜಪಾನ್ ಕೃಷಿಯಲ್ಲಿ ವಿಜ್ಞಾನದಲ್ಲಿ ತಂತ್ರಜ್ಞಾನದಲ್ಲಿ ಜಗತ್ತಿಗೆ ಮಾದರಿಯಾದ ದೇಶ. ೫೦ ವರ್ಷಗಳಲ್ಲಿ ಹಿಂದೆ ನಿರ್ನಾಮಗೊಂಡ ನೆಲದಲ್ಲಿ ಇಂದು ಪ್ರಗತಿಯು ಆಕಾಶಕ್ಕೆ ಏರಿದೆ. ಜನಸಂಖ್ಯೆಯ ಸಮಸ್ಯೆಯೂ ಗಿಜಿಗಟ್ಟುತ್ತಲಿದೆ. ಕಿಷ್ಕಂಧೆ ಭಿಕ್ಷುಕನ, ನಾಯಿಗ...
ಮನೆಯ ಕಟ್ಟುವೊಡಲ್ಲಿ ಬಡವ ತಾ ಧನದ ಮಿತಿಯೊಳದರ ಸೌಂದರ್‍ಯ ವನವಗಣಿಪ ತೆರದೊಳೆನ್ನ ಕವನವು ಘನ ವಿದ್ವಾಂಸನಾನಲ್ಲ ಛಂದ ಬಂಧ ದನುಭವವಿಲ್ಲ ಹೂವೆಲ್ಲದಕು ಘಮವಿಲ್ಲ – ವಿಜ್ಞಾನೇಶ್ವರಾ *****...
















