ಒಮ್ಮೆ ಮನುಷ್ಯನ ನೆರಳು ಮರದ ನೆರಳು ಮಾತನಾಡತೊಡಗಿದವು. “ಮನುಷ್ಯನ ನೆರಳು ಹೇಳಿತು ನಾನು ಮನುಷ್ಯ ಸಾಯೋತನಕ ಸಹಚರಿಯಾಗಿರುತ್ತೇನೆ” ಎಂದಿತು. “ಅದರಿಂದ ಸಾಧಿಸಿದ್ದಾದರು ಏನು? ನಿನಗಾಗಲಿ, ಬೇರೆಯವರಿಗೆ ಒಂದಿಷ್ಟು ಒಳಿತಿಲ್ಲ. ನನ್ನ ಮರದ ನೆರಳಿನಲ್ಲಿ ಸುಖ ಪಡೆಯದವರಾರು?” ಎಂದಿತು ಮರ. ಮನುಷ್ಯ ತನ್ನ ನೆರಳಂತೆ ನಾಲಿಗೆ ಇಲ್ಲದವನಾದ.
*****