ಸಹಾಯ ಮಾಡಲಿಚ್ಚಿಸುವವರಲ್ಲಿ ಬೇಕಿರುವುದು:

೧. ಉಚಿತವಾಗಿ ಮಾಡಬೇಕು
೨. ಗಣಕ ಇರಬೇಕು
೩. ಅಂತರ್‍ಜಾಲ ಇರಬೇಕು

ಆಸಕ್ತರು / ಹೆಚ್ಚಿನ ವಿವರಗಳು ಬೇಕಾದವರು ಕೆಳಗಿನ “ಕಾಮೆಂಟ್ಸ್” ಬಾಕ್ಸಿನಲ್ಲಿ ನಿಮ್ಮ ವಿವರಗಳನ್ನು ನೀಡಿ “ಸಹಾಯ ಮಾಡುವೆ” ಎಂದು ತಿಳಿಸಿ.  ವಿವರಗಳನ್ನು ಮಿಂಚೆ (ಈ ಮೇಲ್) ಮೂಲಕ ತಿಳಿಸಲಾಗುವುದು.