ಮಾತು ಕವಿತೆಯಾಗುವುದು ನಿನ್ನಿಂದ ಆ ಕವಿತೆ ರಾಗ ಪಡೆಯುವುದು ನಿನ್ನಿಂದ ಆ ರಾಗ ಪಡೆದ ಕವಿತೆ ಆಗದಿರಲಿ ಕತೆ ಆ ಕತೆ ಚಿರಸ್ಥಾಯಿಗೊಳಿಸದಿರಲಿ ವೆತೆ /ಪ// ಕೋಗಿಲೆ ಕುಹು ಎನ್ನುವುದು ನಿನ್ನಿಂದ ನವಿಲು ಹೆಜ್ಜೆ ಹಾಕುವುದು ನಿನ್ನಿಂದ ಚೈತ್ರದಾಗಮನ ಕೂಡ...

ಕವಿತೆ ಇದು ಕವನವಲ್ಲವಿದು ಭಾವವನದ ಹಣತೆ || ಹೃದಯ ಮಿಡಿಯುವ ಮನವನು ಸೆಳೆಯುವ ಅನಂತ ರೂಪ ಭಾವನೆ || ಜೀವ ವನವು ತುಂಬಿ ಭಾವ ವನವು ತುಂಬಿ ಜೀವ ಭಾವ ಹೊರ ಹೊಮ್ಮಿತು || ಮೊಗ್ಗು ಬಿರಿದು ಅರಳಿ ನಿಂತ ಸುಮವೂ ಮನವನು ಕಾಡಿತೂ || ಅವನ ಸನಿಹದಲಿ ಬದುಕು ...

ಒಮ್ಮೊಮ್ಮೆ ಎವೆಕಳಚಿ ಕೂರುತ್ತೇನೆ ಒಬ್ಬನೇ. ನಿಧಾನ ಇಳಿಯುತ್ತೇನೆ : ಅಪ್ಪನ ತಲೆ ಅಜ್ಜನ ಎದೆ ಮಾಸಿದ ಮುಖಗಳ ಕಟಿ ತೊಡೆ ನಡೆ ಬಹಳ ಬೇಕಾಗಿಯೂ ತಿಳಿಯದ ಹೆಡೆ ; ಇಳಿ ಇಳಿಯುತ್ತ ಸದ್ದಿಲ್ಲದೆ ಸುತ್ತ ಹುತ್ತ ಏಳುತ್ತ ಬೆಳಕು ತೊದಲುತ್ತದೆ ನೆನಪು ಮಾಸುತ...

ಹಿಂದಿಂದ ಬಂದು ಎರಡೂಜಡೆ ಹಿಡಿದೆತ್ತಿ ಮೂಸ್ತಾನೆ ಕತ್ತು ಇದ್ದಕ್ಕಿದ್ದಂತೆ ಮುಂದಿಂದ ಬಂದು ಎಲ್ಲರೆದುರೆ ಕೊಡ್ತಾನೆ ಗಲ್ಲಕ್ಕೆ ಮುತ್ತು ಚಾವಣಿ ಮೇಲಿಂದ ಮೈಮೇಲೇ ಹಾರ್ತಾನೆ ದಾವಣಿ ಸೆರಗೆಳೀತಾನೆ ಎಲ್ಲೆಲ್ಲಾದರೂ ಕೈ ಹಾಕಿಬಿಡ್ತಾನೆ. ಥೂ; ನಿಮ್ಮ ಕೃ...

ಕಡಲೂ ಹೇರಳ ಕೆರೆಯೂ ಹೇರಳ ತುಂಬಿದ ಕೆರೆಯೂ ಹೇರಳ ಕೇರಳ ಕೇರಳ ಕೇರಳ ಬಿಸಿಲೂ ಹೇರಳ ಮಳೆಯೂ ಹೇರಳ ಹರಿಯುವ ಹೊಳೆಯೂ ಹೇರಳ ಕೇರಳ ಕೇರಳ ಕೇರಳ ಮರವೂ ಹೇರಳ ಗಿಡವೂ ಹೇರಳ ಹಸಿರಿನ ಮಲೆಗಳು ಹೇರಳ ಕೇರಳ ಕೇರಳ ಕೇರಳ ತಾಳೆಯು ಹೇರಳ ಬಾಳೆಯು ಹೇರಳ ನಾರೀಕೇಳವ...

ಸೀರೆ ಸೆರಗ ತಾಗಿದ ಗಾಳಿ ಪ್ರೇಮದ ನವಿರು ಹೊತ್ತುತಂತು ಆಡಿದ ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿ ಚಿತ್ರ ಬಿಡಿಸಿತು ನೀನಿಡುವ ಪ್ರತಿ ಹೆಜ್ಜೆಯಲಿ ಕನಸು ಇಣುಕುತ್ತಿದೆ ಗೆಳತಿ ಮನಸುಗಳ ಅಗಣಿತ ತರಂಗಗಳು ಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನ...

ನಟ – ನಿರ್ದೇಶಕನೊಬ್ಬ ತನ್ನದೇ ನಿರ್ಮಾಣದಲ್ಲಿ ಹೊಸದಾದ ಚಿತ್ರ ತಯಾರಿಸುತ್ತಿದ್ದ ಪತ್ರಕರ್‍ತನೊಬ್ಬ ಕೇಳಿದ – ಸಾರ್ ನಿಮ್ಮ ಚಿತ್ರದಲ್ಲಿ ನೀವು ಯಾಕೆ ಭಿಕ್ಷುಕನ ಪಾತ್ರ ಮಾಡುತ್ತಿದ್ದೀರಾ? ಅದಕ್ಕಾತ ಹೇಳಿದ – ಯಾವುದಕ್ಕೂ ಮುನ...

ಹಸಿರು ನನ್ನದು ಹೂವು ನನ್ನದು ನಾನು ಹರುಷದ ಹೊಂಗೊಳಾ ಬೆಳಗು ನನ್ನದು ಬಣ್ಣ ನನ್ನದು ನಾನು ನಿನ್ನಯ ಬೆಳ್ಗೊಳ ||೧|| ಮುಗಿಲ ತೋರಣ ಚರಣ ಚರಣಾ ನೋಡು ಬಂದನು ಭಾಸ್ಕರಾ ಕಡಲ ಕಾಮಿನಿ ಇರುಳ ಯಾಮಿನಿ ನೋಡು ಹಾಡಿದ ಸುಸ್ವರಾ ||೨|| ಏನು ಮರಣಾ ಮತ್ತೆ ಜನನ...

ಒಮ್ಮೆ ನದಿಯ ಈಚೆಯ ತೀರ ಹರಿಯುವ ನೀರಿನ ಕನ್ನಡಿಯಲ್ಲಿ ಅಚೆಯ ತೀರದ ಸೌಂದರ್ಯವನ್ನು ಮೆಚ್ಚಿಕೊಂಡಾಗ ಮದುವೆಗೆ ನಿಂತ ಶೀಲವಂತ ಮದುಮಗಳಂತೆ ಕಂಡಿತು. ಈಚೆಯ ತೀರ “ನನ್ನ ಕೈ ಹಿಡಿ” ಎಂದು ಅಂಗಲಾಚಿತು. “ನಿನ್ನ ತೀರದಲ್ಲಿ ಗದ್ದಲ, ...

ನನ್ನ ಆತ್ಮವನ್ನೊಮ್ಮೆ ಕಾಣಬೇಕೆಂದು ಬಯಸಿ ಎದೆಯೊಳಗೆ ಇಣುಕಿದೆ; ಅಲ್ಲಿ, ಅದು- ಕೊಳದ ದಂಡೆಯಲಿ ವಿಹರಿಸುವ ಬದಲು ಚಂಡಮಾರುತದೊಡನೆ ಹೋರಾಡುತ್ತಿತ್ತು. ನದಿಯ ನೀರಲ್ಲಿ ಮೀಯುವ ಬದಲು ಕಂಬನಿಯ ಕಡಲಲ್ಲಿ ಕೈತೊಳೆಯುತ್ತಿತ್ತು. ತಂಗಾಳಿಯ ಅಲೆಗಳಲಿ ಆನಂದಿ...

1...3536373839...111

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....