
ಹಣ್ಣು ತಿನ್ನುವುದಿರಲಿ ನಿನ್ನ ಸ್ನೇಹಕ್ಕೆ ಸೋತು ಮಣ್ಣು ತಿಂದೇನು ಅಂದಿದ್ದೆ, ಅಲ್ಲವ ಹೇಳು? ಅಂದಿದ್ದೆ ಹೌದು ಒಂದಾನೊಂದು ಕಾಲದಲಿ ಬುದ್ದಿಯಿದ್ದದ್ದೆಲ್ಲ ಆಗಿನ್ನು ಬಾಲದಲಿ ಕೈಯಾರೆ ಬೆಳೆಸಿದ್ದ ಚಂದ್ರ ಹಲಸಿನ ಗಿಡ ಬುಡಕ್ಕೆ ಗೆದ್ದಲು ಹಿಡಿದು ಒಲ...
ಕಣ್ಣ ಬೆಳಕೇ ಒಲವಿನ ಉಸಿರೇ ಜೀವದ ಜೀವವೇ ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಪ್ರೇಮ ಪತ್ರವ ಉಸಿರಿಗೆ ಉಸಿರಾದವಳೇ ಬೆಳಕಿಗೆ ಬೆಳಕಾದವಳೇ ಕಣ್ಣ ಮುಂದಿನ ಬೆಳಕೆ ದಾರಿ ಮುಂದಿನ ಕನಸೇ ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಕತೆಯ ಅಂಗೈ ಬೊಗಸೆಯಲ್ಲಿ ...
ಕವಿಯುತಿದೆ ಮೋಡ ಸುಳಿಗಾಳಿ ಕಂಪ ಹೀರಿ ನನ್ನೆದೆಯ ಭಾವ ತುಂಬಿ ಚದುರಿದೆ ಮೋಡ ಬಾನಲಿ || ಕರಗುತಿದೆ ಮೋಡ ಸುಳಿಗಾಳಿ ತಂಪಲೆರೆದು ನನ್ನದೆಯ ಕಾಮನೆ ಹೊರಹೊಮ್ಮಿ ಚಿಮ್ಮಿ || ಹಸಿರಾಗುತಿದೆ ನೆಲವು ಬಣ್ಣಗಳ ತುಂಬಿ ಚೆಲ್ಲಿ ಭಾವ ಸಂಗಮದಿ ನಿಶೆಯಿಂದ ಹಸಿರ...
ಅದೊಂದು ಸಾವಿನ ಮನೆ. ಜೀವವೊಂದು ಎದುಸಿರು ಬಿಡುತ್ತ ಕೊನೆಯ ಕ್ಷಣದ ಗಣನೆಯಲ್ಲಿದೆ. ಕೊನೆ ಕ್ಷಣದವರೆಗೂ ಬದುಕಿಗಾಗಿ ಆತ್ಮದ ಹೋರಾಟ ನಡೆದಿದೆ ಸಾವಿನ ಕೊನೆಯ ದೃಶ್ಯ ನೋಡಲು ಜನ ಸುತ್ತುವರೆದಿದ್ದಾರೆ. ಅಕ್ಷರಶಃ ಸ್ಥಂಭಿತರಾಗಿದ್ದಾರೆ. ಅಲ್ಲಿ ಹತಾಶೆ ಇ...
ಸೂಳೆವ್ವ ನಾನೂ ಹುಚಬೋಳೆ ||ಪಲ್ಲ|| ಗಂಡನ ಸೀರ್‍ಯಾಗ ಮಿಂಡನ್ನ ಮಾಡ್ಕೊಂಡೆ ಗಂಡುಳ್ಳ ದಾರಿ ನೋಡ್ಕೊಂಡೆ ಯಾಗಂಡ ಛೂಗಂಡ ಫೂಗಂಡ ಪಡಪೋಶಿ ಪುರಮಾಶಿ ಮುದುವನ್ನ ಮಾಡ್ಕೊಂಡೆ ||೧|| ಹೊಸಗಂಡ ಹುಚಗಂಡ ಪಂಚೇರು ಪಡಿಗೋದಿ ಹೋಳೀಗಿ ಮ್ಯಾಗ ಹೆರತುಪ್ಪೋ ತಾಳೀಯ...
ಮಗು ಅಳುತ್ತಲೇ ಇತ್ತು. “ಏನು! ಮಗು! ಏನಾಯಿತು?” ಎಂದರು ನೋಡಿದವರು. ಅವರ ಮಾತನ್ನು ಕೇಳಿಸಿಕೊಳ್ಳದೆ ಆಕಾಶ ಬೀಳುವಂತೆ ಮಗು ಅಳುತ್ತಲೇ ಇತ್ತು. ಮನೆಯ ಗೇಟಿನ ಹತ್ತಿರ ನಿಂತು ಅಳುತ್ತಿದ್ದ ಮಗುವನ್ನು ದಾರಿಯಲ್ಲಿ ಹೋಗುವವರೆಲ್ಲ ̶...
ರೂಹುಳ್ಳ ರೊಟ್ಟಿಗೊಂದೇ ಅರ್ಥ ನಿರಾಕಾರ ಅವಿನಾಶಿ ಹಸಿವೆಗೆ ನೂರು ಪರಮಾರ್ಥ ಈ ಅಂತರಗಳ ಅರಿಯುವ ಕ್ಷಣ ರೊಟ್ಟಿಗೆ ಅಲ್ಲೋಲಕಲ್ಲೋಲ. *****...
ಅಲ್ಪ ತೃಪ್ತನಾಗಿರೆ ಹೆಚ್ಚು ಸುಖವು ಜೀವನವು| ಬಾಳು ಸುಗಮ ಸುಂದರ ಬದುಕು ಬಲು ಹಗುರ| ಇಲ್ಲದಿರೆ ಎಲ್ಲದಕೂ ಬೇಸರ ವಿಷಮಸ್ಥಿತಿ, ಬದುಕು ಭೀಕರ|| ಇತಿಮಿತಿಯಲ್ಲಿರುವುದೇ ಬಲು ಸೊಗಸು, ನನಸಾಗುವುದೆಲ್ಲಾ ಕಂಡ ಕನಸು| ಮಿತಿ ಮೀರಿದರೆಲ್ಲಾ ಬರೀ ಕೆಡಕು||...














