
ಇಬ್ಬರು ಸಾಧಕರಲ್ಲಿ ವಾದ ಉಂಟಾಯಿತು. “ಪರಮಾತ್ಮ ಮೊದಲಾ? ಪ್ರಾರ್ಥನೆ ಮೊದಲಾ?” ಎಂದು. ಮೊದಲ ಸಾಧಕ ಹೇಳಿದ- “ಪ್ರಾರ್ಥನೆ ಮೊದಲು” ಎಂದು. ಎರಡನೆಯ ಸಾಧಕ ಹೇಳಿದ – “ಪರಮಾತ್ಮನಿಲ್ಲದೆ ಪ್ರಾರ್ಥನೆ ಎಲ್ಲಿಂ...
ಗವ್‌ಗುಡುವ ಕತ್ತಲ ಉದ್ದಾನು ಉದ್ದ ಸುರಂಗಮಾರ್ಗದಲಿ ರೊಟ್ಟಿ ಕಳೆದುಹೋಗುತ್ತದೆ. ತುದಿಯಲ್ಲೆಲ್ಲೋ ಕಾಣುವ ಬೆಳಕಿನ ಕಿರಣಗಳಿಗಾಗಿ ಕಾಯುತ್ತಾ ಕಾಯುತ್ತಾ ನಿಶಿತ ಕತ್ತಲಿನಲ್ಲಿ ತನ್ನ ತಾನೇ ಕಂಡುಕೊಳ್ಳುತ್ತದೆ. ತಾನೇ ಬೆಳಕಾಗುತ್ತದೆ. *****...
ಸುಮಾರು ೮೦೦ ವರ್‍ಷಗಳಷ್ಟು ಹಿಂದೆ ಕಟ್ಟಲಾದ ಇಟಲಿಯ ಪೀಸಾ ಗೋಪುರ ಪ್ರತಿ ವರ್‍ಷ ಒಂದು ಮಿ.ಮೀಟರ್‌ನಷ್ಟು ವಾಲುತ್ತಿದ್ದು, ಅದನ್ನು ರಕ್ಷಿಸುವುದು ಒಂದು ಸಮಸ್ಯೆಯಾಗಿದೆ. ಅದಕ್ಕಾಗಿ ಅಭಿಯಂತರು ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ತಾತ್ಕಾಲಿಕವಾಗಿ ...
ಮಗು ಚಿತ್ರ ಬರೆಯಿತು ಬೆರಳುಗಳ ಕೊರಳ ಆಲಿಸಿ ಗೆರೆಯನೆಳೆಯಿತು. ಪುಟ್ಟ ಮನೆಯೊಂದ ಕಟ್ಟಿ ಮನೆಯ ಮುಂದೊಂದು ಮರವ ನೆಟ್ಟು ರೆಂಬೆ ಕೊಂಬೆಗೆ ಎಲೆಯನಿಟ್ಟು ಎಲೆಯ ನಡುವೆ ಹೂವನರಳಿಸಿ ಹೂವಿನ ಜೊತೆಗೆ ಹಣ್ಣನಿರಿಸಿ ಹಿಗ್ಗಿ ನಲಿಯಿತು. ಮಗು ಚಿತ್ರ ಬರೆಯಿತು...
ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ...
















