ಅರಮನೆ
ರಾಜ-ರಾಣಿ-ಮಕ್ಕಳು
ಆಳು ಕಾಳು ಊಹಿಸಿ ಒಳಗೆ ಹೋದರೆ –
ಸ್ಮಶಾನ ಮೌನ, ಧೂಳು
ಜೇಡರ ಬಲೆ
ಎಲ್ಲದರೊಳಗಿಂದ ಸಣ್ಣಾಗಿ
ನರಳುವ ಧ್ವನಿ –
ಪಾಪದ ಕಥೆಗಳ ಧ್ವನಿ ಸುರುಳಿ
ಬಿಚ್ಚಿಕೊಳ್ಳುತ್ತಿವೆ.
*****
ಅರಮನೆ
ರಾಜ-ರಾಣಿ-ಮಕ್ಕಳು
ಆಳು ಕಾಳು ಊಹಿಸಿ ಒಳಗೆ ಹೋದರೆ –
ಸ್ಮಶಾನ ಮೌನ, ಧೂಳು
ಜೇಡರ ಬಲೆ
ಎಲ್ಲದರೊಳಗಿಂದ ಸಣ್ಣಾಗಿ
ನರಳುವ ಧ್ವನಿ –
ಪಾಪದ ಕಥೆಗಳ ಧ್ವನಿ ಸುರುಳಿ
ಬಿಚ್ಚಿಕೊಳ್ಳುತ್ತಿವೆ.
*****