
ಕರೆಮೊಗೆಯ ಹಿಡಿದು ಹೊರಟೆ ಕೈಗೊಂದಿಷ್ಟು ಗೌರಿಯಾಕಳ ಹಾಲಿನ ತುಪ್ಪ ಸವರಿ ಕರು ಮೆಲ್ಲುತ್ತಿತ್ತು ಹುಲ್ಲು ಅಂಬಾ ಎನ್ನುತ್ತ ದಾಂಬು ಎಳೆಯತೊಡಗಿತ್ತು ವಾಸನೆ ಗೃಹಿಸಿ, ದುಣಕಲು ತುಂಬಿದ ಹುಲ್ಲು ರುಚಿಯಿಲ್ಲ ತೊಳಕಲು ಅಕ್ಕಚ್ಚು ಮೆಚ್ಚಿಲ್ಲ. ಅಚ್ಚು ಮೆ...
ಈ ಬಾರಿಯ ತಿರುವುಗಳಾ ಬಯಲಿನ ಹರಹುಗ- ಳೀ ಹುಡುಗಿಯ ಹುಬ್ಬುಗಳಾ ಸಂಜೆಯ ಮಬ್ಬುಗ- ಳಷ್ಟೆತ್ತರ ಬೆಟ್ವಗಳೀ ತೀರದ ತಗ್ಗುಗ- ಳಿನ್ನಿಲ್ಲ ಸಂಜೆಗಳು ಮತ್ತೀ ಬೆಳಕಿನ ಸುತ್ತಲ ಬೆತ್ತಲು ಆ ಕಣಿವೆಯ ಕೆಳಗಿನ ಕತ್ತಲು ಯಾವುದೊ ಕೋಟೆಯ ಸುತ್ತಲು ಇನ್ನಾವುದೊ ಪ್...
ಪತಿತ ದೇವತೆಗಳು – ನೀರೊಲೆಯಿಂದ ಹಾರಿದ ಬೂದಿ ಕಣಗಳು, ಸೀದ ಅನ್ನದ ನಡುವೆ ಸಿಕ್ಕುವ ಕೋಸಿನ ಎಲೆಗಳು, ಕೆಂಪು ಬಳಿದ ಅಲಿಕಲ್ಲುಗಳು, ಚಿನ್ನದ ನಾಲಗೆಯಲ್ಲಿ ನೀಲಿ ಜ್ವಾಲೆಗಳು. ಪತಿತ ದೇವತೆಗಳು- ಇರುವೆಗಳು, ಸತ್ತವರ ಉಗುರ ಬುಡದಲ್ಲಿ ಕಾಣುವ ಅ...
ಓ ವಿಶ್ವ ಮಾನವತೆ ಓ ಸತ್ಯ ಶಾಶ್ವತತೆ ಓ ಪ್ರೇಮ ಕಾಶ್ಮೀರ ಸುರಿದು ಬರಲಿ ಮುಗಿಲು ಮಲ್ಲಿಗೆ ಅರಳಿ ನೆಲತಾಯಿ ಚುಂಬಿಸಲಿ ಗುಡುಗು ಎಲುಬಿನ ಗಡಿಗಿ ಒಡೆದು ಬರಲಿ ನಾವು ಆತ್ಮರ ಬಳಗ ನಾವು ದೇವರ ಬಳಗ ಈ ಬದುಕು ಅಮೃತದ ಪ್ರೇಮ ಕೊಳಗ ಜಾತಿ ಬೇಲಿಯ ಕೋತಿ ಅಲ್...
ಶಿವಮುನಿಗಣಾ ಢಂ ಢಂ ಡಮರುಗ ನಟರಾಜ ನಾಟ್ಯವಿಲೋಲ ತೊಮ್ ತನಾಂತ ನಾದರೂಪವಿಹಾರಿ|| ಝಣ ಝಣ ಝಣ ಕುಮಿತ ಮನ ಮನ್ವಂತರಾ ರೂಪ ಜಟೌ ಜಟೌ ಸ್ವರೂಪ ಗಜ ಚರ್‍ಮಾಂಭರ ವಿಶ್ವವಿಹಾರಿ ||ಶಿ|| ಯೋಗ ಭೋಗ ಮಾನಸ ಕೈಲಾಸ ವಾಸ ವಿಲಾಸ ಪಾರ್‍ವತಿಪತೇ ಹಿಮಮಣಿ ಮುಕುಟ ತ್...
ಸಾಹಿತ್ಯ ಮನುಷ್ಯನ ಚರಿತ್ರೆಯೇ ಆಗಿದೆ. ಮನುಷ್ಯನ ಚರಿತ್ರೆಯನ್ನು ಯಾವ ಕಾಲದಲ್ಲಿಯೂ ಅರಿತುಕೊಳ್ಳುವುದು ಇನ್ನೊಬ್ಬ ಮನುಷ್ಯನ ಅಗತ್ಯವಾಗುತ್ತದೆ. ಇದು ಮನುಷ್ಯನ ಸಂಸ್ಕೃತಿಯೂ ಆಗಿದೆ. ಒಂದು ರಾಷ್ಟ್ರದ ಸಂಸ್ಕೃತಿಯನ್ನು ಇತಿಹಾಸ ತೆರೆದಿಡುವಂತೆ ಮನುಷ...















