
ಅವನು ರಾಮನು ಗುಣ ಸಂಪನ್ನನು ನೀತಿ ನೇಮಕ್ಕೆ ತಲೆಬಾಗುವನು ಗುರುಹಿರಿಯರಿಗೆ ಪ್ರೀತಿಪಾತ್ರನು ಯಾರನ್ನೂ ನೋಯಿಸನು. ಅನು ರಹೀಮನು ಅವನೂ ಗುಣ ಸಂಪನ್ನನು ಕೊಂಚ ಸಂಕೋಚದ ಸ್ವಭಾವ ಸದಾ ಧ್ಯಾನಸ್ಥನು ಏಕಾಂತ ಪ್ರಿಯನು. ಹೀಗೊಮ್ಮೆ ರಾಮನೂ ರಹೀಮನೂ ಭೆಟ್ಟಿಯ...
ತೂತುಗಳನ್ನೆ ಹೊದ್ದ ಗಾರೆಗಲ್ಲಿನ ಬಂಧಿಖಾನೆಗೂ ಕಳೆಕಟ್ಟಿದೆ. ಮೃದು ಮಧುರ ಹಸ್ತವೊಂದರ ಇರುವು ನಿರ್ಜೀವ ವಸ್ತುವೊಂದನ್ನು ಜೋಪಾನ ಮಾಡಿದ ಆನಂದ ಕಟಕಟೆಯ ಗೋಡೆಗೆ. ನಿರ್ಜೀವತೆಗೂ ಜೀವ ಭಾವವ ಬೆಸೆದ ಹುರುಪು ಹಸ್ತಕ್ಕೆ. ಕಲ್ಪನೆಯ ವ್ಯಾಪ್ತಿ ಸೀಮಾತೀತ....
ಹೊತ್ತು ಮೀರಿತ್ತು ಮನಸ್ಸು ದಣಿದಿತ್ತು ತನಗೆ ತಾನೇ ವಿರೋಧಿಸುತಿತ್ತು ಆಗ ಟಣ್ಣನೆ ಸಿಡಿದೆ ನೀನು ನಕ್ಷತ್ರಪಥದಿಂದ ಬಿದ್ದ ಶಾಖೆ ರೂಪಿಸುವಂತೆ ತನ್ನ ದಾರಿಯ ರೇಖೆ ತಡೆಯಲೆಳಸಿದ್ದೆ ಕೈಚಾಚಬಯಸಿದ್ದೆ ಕಾದು ಕೆಂಪಾದ ಕಬ್ಬಿಣದ ತುಂಡು ಬಡಿವ ಕಮ್ಮಾರನದರ...
ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಡಾ|| ಪೌಲಿಂಗ್ ಅವರು ವಿಟ್ಟಾಮಿನ್ ‘ಸಿ’ ಯ ಮೇಲೆ ಸಂಶೋಧನೆ ನಡೆಯಿಸಿ ಟೊಮ್ಯಾಟೋ ಬಳಸುವುದರಿಂದ ಶೀತದಿಂದ ಬರುವ ಕ್ಯಾನ್ಸರ್ ಅನ್ನು ತಡೆಗಟ್ಟಿಬಹುದೆಂದು ದೃಢಪಡಿಸಿದ್ದಾರೆ. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ...
ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು. ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು! ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ ಕಡಲ ಚಿತ್ರವನು ಕಣ್ಣಾಗಿ ಈಜಿದೆವು. ಪ್ರಕ್...















