ಮಗನಿಗೆ ಬೇಕು
ಚೆಲುವಾದ ಹೆಣ್ಣು
ಅಪ್ಪ ಅಮ್ಮನಿಗೆ
ಝಗಝಗಿಸುವ ಹೊನ್ನು
ಹೆಣ್ಣು ಕೊಟ್ಟವನ
ಬಾಯಿಗೆ ಮಣ್ಣು
*****