ಮೈಮನಗಳ ಸುಳಿಯಲ್ಲಿ ಭಾಷೆ

ಮೈಮನಗಳ ಸುಳಿಯಲ್ಲಿ ಭಾಷೆ

ಕವಿ ಎಚ್. ಎಸ್. ಶಿವಪ್ರಕಾಶ್ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾವ್ಯದ ಕೆಲಸ ಭಾಷೆಯ ಸೂಕ್ಷ್ಮತೆಯನ್ನು ಹೆಚ್ಚಿಸುವುದು ಎಂದಿದ್ದಾರೆ. ಇದು ಮಹತ್ವದ ಮಾತು. ಈ ಮಾತನ್ನು ಅವರು ವಿಸ್ತರಿಸಲಿಲ್ಲವಾದರೂ, ಸ್ವಲ್ಪ ವಿಶ್ಲೇಷಿಸಿದರೆ ಇದರ ಅರ್ಥವ್ಯಾಪ್ತಿ ಗೊತ್ತಾಗುತ್ತದೆ....

ಗೆಳೆಯರು

ಒಮ್ಮೆ ದುಃಖದ ಕಣ್ಣೀರು ಸುರಿಯುವಾಗ ಆಕಾಶ, ಭೂಮಿ, ಗಾಳಿ ಎಲ್ಲರು ಗೆಳೆಯರಾಗಿ ಬಂದರು. ಗಾಳಿಯ ಸ್ಪರ್ಶದಲ್ಲಿ ಕಣ್ಣೀರು ಆರಿದರು ಸಾಂತ್ವನ ಸಿಗಲಿಲ್ಲ. ಆಕಾಶದ ಸ್ಪರ್ಶದಲ್ಲಿ ಕಣ್ಣೀರು ಹೆಪ್ಪು ಗಟ್ಟಿತಾದರು ಸಮಾಧಾನ ಸಿಗಲಿಲ್ಲ. ಧಾವಿಸಿಬಂದ ಭೂಮಿಯ...

ಕಾಯಕಲ್ಪ

ಪ್ರತಿ ಸಂಜೆ ತಲೆಯ ಮೇಲೆ ಹಾಯ್ದು ಹೋಗುವ ರೆಕ್ಕೆಗಳ ತಂಪಿನಲಿ ನಿನ್ನ ಪ್ರೀತಿ ತೇಲಿ ಯಾವುದೋ ಪರಿಮಳ ಹೊತ್ತ ಸೂರ್‍ಯ ಮುಳುಗುತ್ತಾನೆ ಆತ್ಮದ ಬೇರುಗಳಲ್ಲಿ ಶಬ್ದಗಳು ಇಳಿಯುತ್ತವೆ. ನಕ್ಷತ್ರ ತುಂಬಿದ ನೀಲಿಯಲ್ಲಿ ಮಹಾ ಮೌನ...
ಅತಿಸಣ್ಣ ಉಪಗ್ರಹ

ಅತಿಸಣ್ಣ ಉಪಗ್ರಹ

ಸಾಫ್ಟ್‌ವೇರ್ ವಾತಾವರಣದ ಮೂಲಕ ನೆರವಾಗುವ ಸಣ್ಣ ಉಪಗ್ರಹಗಳನ್ನು ಅಮೇರಿಕಾದ ಕ್ಯಾಲಿಫೋರ್ನಿಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಉಡಾಯಿಸಿದೆ. ಹೀಗಾಗಿ ಕಂಪ್ಯೂಟರ್ ಕ್ಷೇತ್ರಕ್ಕೆ ಹೊಸತನ ನಿರ್ಮಿಸಿದೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಣ್ಣ ಉಪಗ್ರಹಗಳು ದೂರದರ್ಶನಕ್ಕೆ ಬಳಸುವ ಉಪಗ್ರಹಗಳಿಂದ...

ರುಚಿ

ಕಾಶ್ಮೀರದ ಸೇವು ಕನ್ಯಾಕುಮಾರಿಯ ಮಾವು ನಮ್ಮೂರಿನ ಅಂಜೂರ ಹೊರ ದೇಶದ ಕರ್‍ಜೂರ ಎಲ್ಲದರಲ್ಲು ಎಂಥ ರುಚಿ ಇವು ಮಣ್ಣು ಹಡೆದ ಮಕ್ಕಳು ಹೀಗೆ ಇರಬೇಕಲ್ಲವೆ ನಾವು ನಮ್ಮ ನಮ್ಮ ಮಕ್ಕಳು *****
ಕತ್ತಲ ಹಳ್ಳಿಗೂ ಕಾಲ ಬಂತು

ಕತ್ತಲ ಹಳ್ಳಿಗೂ ಕಾಲ ಬಂತು

ಮುಖ್ಯ ರಸ್ತೆಯಿಂದ ಐದು ಕಿ.ಮೀ. ದೂರವಿದ್ದ ಕತ್ತಲ ಹಳ್ಳಿಗೆ ಬಸ್ ಇರಲಿಲ್ಲ. ಮುಖ್ಯರಸ್ತೆಯಲ್ಲಿಳಿದು ‘ಕತ್ತಲ ಹಳ್ಳಿಗೆ ದಾರಿ’ ಎಂದು ಸೂಚಿಸುವ ನಾಮಫಲಕದ ಜಾಡು ಹಿಡಿದು ನಡೆಯಬೇಕು. ಎತ್ತಿನಗಾಡಿಗಳು ಹರಿದಾಡಿ ಇತ್ತ ಗಾಡಿಗಳಿಗೂ ತ್ರಾಸ ನಡೆವ...