ಎಣ್ಣೆ ಬತ್ತಿ
ಒಂದಾದ
ಮಿಲನದಲಿ
ಜ್ಯೋತಿ
ಆಗಮನ,
ಬರಿದಾದ
ಹಣತೆಯಲಿ
ಕೊನೆಯ
ನಮನದ
ನಿರ್‍ಗಮನ.
*****