ಕಾಶ್ಮೀರದ ಸೇವು
ಕನ್ಯಾಕುಮಾರಿಯ ಮಾವು
ನಮ್ಮೂರಿನ ಅಂಜೂರ
ಹೊರ ದೇಶದ ಕರ್‍ಜೂರ
ಎಲ್ಲದರಲ್ಲು ಎಂಥ ರುಚಿ
ಇವು ಮಣ್ಣು ಹಡೆದ ಮಕ್ಕಳು
ಹೀಗೆ ಇರಬೇಕಲ್ಲವೆ ನಾವು
ನಮ್ಮ ನಮ್ಮ ಮಕ್ಕಳು
*****
ಕಾಶ್ಮೀರದ ಸೇವು
ಕನ್ಯಾಕುಮಾರಿಯ ಮಾವು
ನಮ್ಮೂರಿನ ಅಂಜೂರ
ಹೊರ ದೇಶದ ಕರ್‍ಜೂರ
ಎಲ್ಲದರಲ್ಲು ಎಂಥ ರುಚಿ
ಇವು ಮಣ್ಣು ಹಡೆದ ಮಕ್ಕಳು
ಹೀಗೆ ಇರಬೇಕಲ್ಲವೆ ನಾವು
ನಮ್ಮ ನಮ್ಮ ಮಕ್ಕಳು
*****