ಬಾಲಕರೇ, ಮಾಡುವುದು ಮತ್ತು ಮುರಿಯುವುದು ಎಂದರೇನೆಂಬುದನ್ನು ನೀವು ಬಲ್ಲಿರಷ್ಟೇ? ಒಬ್ಬ ಸೈನಿಕನು ಕೈಯಲ್ಲಿ ಶಸ್ತ್ರವನ್ನು ತಕ್ಕೊಂಡು ಮುರಿಯಲಿಕ್ಕೆ ಅಂದರೆ ಯಾರನ್ನಾದರೂ ನಾಶಗೊಳಿಸುವುದಕ್ಕೆ ಹೋಗುತ್ತಾನೆ. ಒಬ್ಬ ಕಟ್ಟುಗನು ನಕಾಶೆ ಮಾಡಿಕೊಂಡು ತಳಹ...

ತಿಮ್ಮ ತನ್ನ ಹೆಂಡತಿಗೆ ಹೇಳಿದ “ಅತ್ಯಂತ ದುಃಖಕರವಾದ ಕೊನೆಯ ಪುಟಗಳಿರುವ ಪುಸ್ತಕವೊಂದನ್ನು ನಾನಿವತ್ತು ನೋಡಿದೆ.” ತಿಮ್ಮನ ಹೆಂಡತಿ ಹೇಳಿದಳು “ಹೌದು ಅದು ಯಾವ ಪುಸ್ತಕ?” ತಿಮ್ಮ ಹೇಳಿದ ನನ್ನ “ಬ್ಯಾಂಕ್ ಪಾಸ್ ...

ಹಸಿವಿನ ಕಾಲಿಗೆ ಬಿದ್ದು ಅದರ ಪಾರಮ್ಯವನ್ನು ಒಪ್ಪಿಕೊಂಡಿದ್ದ ರೊಟ್ಟಿ ಅದರ ಪರಿಧಿಯೊಳಗಿದ್ದೇ ಎಲ್ಲೆಗಳನ್ನು ಮೀರುತ್ತದೆ. ದಾಖಲಾಗಿದ್ದು ಸ್ಥಿರವೆಂಬ ವಿಭ್ರಮೆ ಹಸಿವೆಗೆ ಮೆಲ್ಲಗೆ ಸೀಮೆ ದಾಟಿದ ರೊಟ್ಟಿ ಅರಿವಿಲ್ಲದೇ ದಾಖಲೆ ಮೆಟ್ಟುತ್ತದೆ. ಆಕಾಶ ಮ...

ಎಲ್ಲಾ ಹಕ್ಕಿಗಳು ಹಾರಿ ಹೋದವು ಬರಡು ಮರದಲಿ ಹಸಿರು ಕಾಣದೆ ಎಲ್ಲಾ ಚಿಕ್ಕಿಗಳು ಮಾಯವಾದವು ಪ್ರೀತಿ ಕಳೆದ ನೀಲಿ ಆಗಸದಲಿ. ಅಂಬರದ ಮುನಿಸಿಗೆ ತೆರೆಯಲಿಲ್ಲ ಅರಿವಿನ ರೆಕ್ಕೆಗಳು ಪಟಪಟ ಅಕ್ಷಗುಂಟ ಇಳಿದ ಹನಿಗಳು ಮೋಡವಾಗಲಿಲ್ಲ ಬಿರು ಬಿಸಿಲಿನಲಿ. ಹಾರಿ...

ನಿದ್ರೆ ಒಂದು ನಿಸರ್‍ಗ ಸಹಜ ಕ್ರಿಯೆ. ಈ ಭೂಮಂಡಲದಲ್ಲಿರುವ ಮನುಷ್ಯನಾಗಲಿ, ಪ್ರಾಣೀ ಪಕ್ಷಿಗಳಾಗಲಿ ನಿದ್ರಿಸದೇ ಇರಲಾರವು. ಮನುಷ್ಯನಿಗಂತೂ ಆಹಾರಕ್ಕಿಂತಲೂ ನಿದ್ರೆಯೇ ಮುಖ್ಯ. ದಿನದಲ್ಲಿ ಎಂಟು ಗಂಟೆಗಳ ಕಾಲ ನಿದ್ರೆಯಲ್ಲಿ ಕಳೆಯುತ್ತಾನೆ. ಇದೇ ರೀತಿ...

ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು. ತಂದೆಯ ಸಾವಿನೊಂದಿಗೆ ನಿರಾಶ್ರಯವಾಯಿತು ದೊಡ್ಡ ಸಂಸಾರ. ಕಬ್ಬಿನ ಹಾಲ...

1...9495969798...110

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....