ಕೆಲಸ ಕೆಲಸೆಂದು ಮುನಿಸೇಕೆ
ಚೆಲುವೆ ತಾಳು ತರುವೆ ಮಲ್ಲಿಗೆ
ಹೋಗೋಣ ಹೊರಗೆ
ಸಂಜೆಯೇ ಬಂತು ‘ಮಲ್ಲಿ’
ಹೋಗೋದಿನ್ನೆಲ್ಲಿ‘ಗೆ’
*****