
ನಾಲೆಯ ಪಕ್ಕದ ನಮ್ಮ ಮನೆಗೆ ಬೆಳಕು ಬೆಟ್ಟ ಇಳಿದು ಬರುತ್ತಿದೆ. ಬೆಟ್ಟದ ಮೇಲಿನ ಗವಿಗಳ ಮೇಲೆ ಬಿಳಿಯ ಮೋಡಗಳು ಡೇರೆ ಹಾಕಿವೆ. ಕಾಗೆಗಳು ಕೋಗಿಲೆಗಳು ಬಿಟ್ಟುಹೋದ ನಿಶ್ಯಬ್ದದಲ್ಲಿ, ಅಸಹಾಯ ಜನಕ್ಕೆ ಯುದ್ಧದ ಭಯದಿಂದ ನಿದ್ದೆ ಬರದಿರುವಾಗ, ತೋಳಗಳು ಊಳಿ...
ಸ್ನೇಹವೆ ಜೀವನ ಪಾವನ ಭಾವನ ಚೇತನ ಕಿರಣ ಆನಂದ ವಿತಾನವು || ಸ್ನೇಹವೆ ಸೆಲೆಯು ಮನದಾ ಅಲೆಯು ಬಲೆಯ ಬೀಸಿದಾ ಅಂಬಿಗನ ಆಹ್ವಾನವು || ಸ್ನೇಹವೆ ಸರಸ ವಿರಸ ವಿರಹ ನೋವಲಿ ಕಾಣುವ ಮಂದಾರ ಸುಮಬಾಣವು || ಸ್ನೇಹವೆ ನೆಲವು ಅಳಿವು ಉಳಿವು ಹಸಿರಾ ಉಸಿರಾಗಿ ಬೆ...
ಬೆಂಗ್ಳೂರಿನ ಡಾಲರ್‍ಸ ಕಾಲನಿಯಲ್ಲಿಯ ನನ್ನ ಅಗದೀ ಪೆಟ್ ಲಂಗೋಟಿ ದೋಸ್ತ “ಹುಬ್ಬಳ್ಳಿ ಸಾವ್ಕಾರ”ನ ಮನೆಗೆ ಹೋದಾಗ ಒಂದು ಬಲಂಡ ಭಾರೀ ವಿಚಿತ್ರ ಕಂಡು ದಂಗುದಕ್ಕಾದೆ. ಏನೆಂದರೆ ಅವರ ಬಿಲ್ಡಿಂಗಿನ ಮೇಲಿನ ಸಾವಿರ ಲೀಟರ ನೀರಿನ ಸಿಂಟ್ಯಾಕ್...
ತಿಮ್ಮ ತನ್ನ ಗೆಳೆಯನಿಗೆ ಹೇಳಿದ “ಅಂತೂ ನನ್ನ ಅಣ್ಣನ ಹೆಸರು, ಪತ್ರಿಕೆಯಲ್ಲಿ ಬಂತು.” “ಹೌದಾ ಯಾವ ಪತ್ರಿಕೆಯಲ್ಲಿ ಬಂತು..?” “ಅವನ ಲಗ್ನ ಪತ್ರಿಕೆಯಲ್ಲಿ” *****...
ಇರುವೆಗಳು ಸಾಲು ಸಾಲಾಗಿ ಧಾನ್ಯ ಹಿಡಿದು ಹೋಗುತ್ತಿದ್ದವು. ಒಂದು ತುಂಟ ಇರುವೆ ಸಾಲಿನಿಂದ ಮುಂದೆ ಹೋಗಲು ಯತ್ನಿಸಿತು. ನಾಯಕ ಇರುವೆ ದಂಡಿಸಿ ಹೇಳಿತು “ನೀನು ಮನುಷ್ಯರಂತೆ ನಿಯಮ ಬಾಹಿರವಾಗ ಬೇಡ. ಅವರಂತು ನಮ್ಮಿಂದ ಶಿಸ್ತಿನ ಪಾಠ ಕಲಿಯಲಿಲ್ಲ...
ಹಸಿವು ತನ್ನ ಗರಿಷ್ಟ ಕ್ಷಣಗಳಲ್ಲಿ ತೋರುವ ನೈಜ ಪ್ರದರ್ಶನ ರೊಟ್ಟಿಗೆ ಹಸಿವಿನ ಹುಟ್ಟರಿವಿನ ದರ್ಶನ. *****...














