ಶಕ್ತಿಯ ಕೊಡು ಶಕ್ತಿಯ ಕೊಡು ಹೇ ಪ್ರಭು ಶಕ್ತಿಯಿಂದಲಿ ಎನಗೆ ಭಕ್ತಿಯ ಕೊಡು ಹೇ ಪ್ರಭು|| ಜನ್ಮ ಚಕ್ರಧಾರೆಯ ಬಿಡಿಸಿ ಹೇ ಪ್ರಭು ಕರ್‍ಮ ಭೇದಗಳ ಅಳಿಸಿ ಏಕ ಚಿತ್ತದೆ ನಿಲ್ಲಿಸು ಹೇ ಪ್ರಭು|| ನಿನ್ನ ನಾಮಾಮೃತವ ಭಜಿಸಿ ಹೇ ಪ್ರಭು ಮನವ ನಿಲ್ಲಿಸು ನಿನ್...

೨೦೦೫ ಆಗಸ್ಟ್ ತಿಂಗಳು ಮತ್ತು ೨೦೦೫ ಸೆಪ್ಟೆಂಬರ್ ತಿಂಗಳು ಪ್ರತಿಯೊಬ್ಬ ಬೆಂಗಳೂರಿಗನೂ (ಪ್ರೌಢಶಾಲೆಯ ಹುಡುಗ ಹುಡುಗಿಯರಿಂದ ಹಿಡಿದು ನನ್ನಂತಹ ತಪ್ಪಿತಸ್ಥ ಹಿರಿಯರವರೆಗೆ) ಬೆಂಗಳೂರಿನ ಕಳಪೆ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತಿದ್ದುದು. ಪ್ರತಿ...

ಮನೆ ಎದುರು ಕತ್ತೆ ಕೂಗುವುದನ್ನು ಕೇಳಿದ ಗಂಡ ಹೇಳಿದನು. “ನೋಡಿ ನಿನ್ನ ನೆಂಟರು ಯಾರೋ ಕರೆಯುತ್ತಿದ್ದರು.” ಹೆಂಡತಿ ಹೇಳಿದ್ಲು. “ಅವರ ನೆಂಟಸ್ಥಿತೆಯಾಗಿದ್ದು ನನ್ನ ಮದುವೆಯಾದ ನಂತರವೇ?” *****...

ಒಮ್ಮೆ ಬೆಳ್ಳಿಮೋಡ, ಕಾರ್‍ಮೋಡ ಒಂದಕ್ಕೊಂದು ಎದುರಾದವು. ಕಾರ್‍ಮೋಡವನ್ನು ನೋಡಿ- “ನೀನದೆಷ್ಟು ಕಪ್ಪು” ಎಂದು ಹೀಯಾಳಿಸಿತು ಬೆಳ್ಳಿಮೋಡ. ಅಲ್ಲದೆ ತನ್ನ ಸಮರ್ಥಿಸಿಕೊಂಡು “ನೋಡು ನನ್ನಲ್ಲಿ ಬೆಳಕು ತುಂಬಿಕೊಂಡಿರುವೆ” ಎ...

ನನಗೇಕೋ ಈಗೀಗ ಮಾತುಗಳೇ ಕೇಳುವುದೇ ಬೇಡಾಗುತ್ತದೆ, ಸುಮ್ಮನೆ ಹೀಗೆ ಮೌನವಾಗಿ ನಡೆಯ ಬೇಕೆನಿಸುತ್ತದೆ, ಮಾತಿನ ಗದ್ದಲದ ಸಂತೆಯಲಿ ಸಿಕ್ಕು ಮನಸ್ಸೀಗ ನಜ್ಜುಗುಜ್ಜಾಗಿದೆ ಅಜ್ಜಿಯಾಗಿದೆ. ಈಗ ಮಾತುಗಳೇ ಕಿವಿಗಳಿಗೆ ಬೇಡ ಎಲ್ಲಿಯೂ ಒಂದು ಪ್ರಮಾಣಿಕ ಮಾತಿನ...

ಹಿತ್ತಲಲ್ಲಿ ಗಿಡಗಳನ್ನು ಪರೀಕ್ಷಿಸುತ್ತಿದ್ದೆ. ನಮ್ಮಕ್ಕನ ಮಕ್ಕಳಾದ ವಿಶಾಲ್ ಮತ್ತು ವಿನೀತ್ ಕೇಕೆ ಹಾಕಿ ಆಡುತ್ತಿದ್ದರು. ಅವರನ್ನು ಅಷ್ಟು ನಕ್ಕು ನಗಿಸುತ್ತಿದ್ದುದೇನು ಎಂದು ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಅವರು ‘ಮುಟ್ಟಿದರೆ ಮುನಿ’ ಸಸ್...

ಪದೇ ಪದೇ ಕೇಳುತ್ತೀಯಲ್ಲ ಮಗಳೆ, ಸಮುದ್ರದಾಳ ಅಗಲ ಬಣ್ಣ ವಾಸನೆ ರುಚಿ ಅಲೆ, ನೊರೆ, ತೆರೆ ತೇಲಾಡುವ ನೌಕೆ ಹಡಗು ಲಂಗರು ಇವೆಲ್ಲ ಏನೆಂದು! ಅದೆಲ್ಲ ನಾನು ನೀನು ನಮ್ಮ ನಿರಂತರ ಮಹಾ ಮೊರೆತ. *****...

1...5657585960...110

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...