ಧಗಧಗಿಸುವ
ಒಲೆಯ ಮೇಲೆ
ರೊಟ್ಟಿ ಬೇಯಿಸಲು
ಕೂತ ಕಾವಲಿಗೆ
ತನ್ನಿಂದ ರೊಟ್ಟಿಯ ಹುಟ್ಟೋ
ಹಸಿವು ಪೊರೆ ಕಳಚಿ
ಬಯಲಾಗುವ ಸಾವಿನ ಗುಟ್ಟೋ
ಬರಿದೆ ಜಿಜ್ಞಾಸೆ.
*****