ದಡೂತಿ ಮನುಷ್ಯನೊಬ್ಬ ವೈದ್ಯರೊಬ್ಬರ ಬಳಿ ಬಂದು ಕೇಳಿದ-
“ಡಾಕ್ಟ್ರೆ ಕೂಡಲೇ ನಾನು ಇಪ್ಪತ್ತು ಪೌಂಡ್ ತೂಕವನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು”
ಡಾ|| ಶೀಲಾ: “ನಿಮ್ಮ ಎರಡು ಕಾಲು ಕತ್ತರಿಸಿಕೊಳ್ಳಿರಿ…”
*****