ಹನಿಕೂತು
ಮೆರದಿದೆ,
ನದಿಹರಿದು
ಸುರಿದಿದೆ,
ಸ್ವಾರ್ಥ
ಪರಾರ್ಥದಲಿ
ಹನಿ, ನದಿಯು
ಬೆರತಿದೆ.
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)