ನನ್ನ ಭಾವನೆಗಳಿಗೆ
ಬೆಲೆ ಕೊಡೆಂದು
ಕೇಳುವುದಿಲ್ಲ ಇನಿಯಾ
ನನಗೂ ಭಾವನೆಗಳು
ಇವೆಯೆಂದು ಅರ್ಥಮಾಡಿಕೊಂಡರೆ
ಸಾಕು, ಬದುಕು ಸಹನೀಯ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)