ಗುಂಡನ ಮಗ ತಿಮ್ಮ ಪೀಪಿಕೊಡಿಸೆಂದು ದಿನಾಲೂ ರಗಳೆ ಮಾಡುತ್ತಿದ್ದ. ಗುಂಡ ಹೇಳಿದ.

“ನಿನಗೆ ಪೀಪಿ ಕೊಡಿಸಿದರೆ ಹಗಲಿಡಿ ಊದಿ ರಗಳೆ ಮಾಡುತ್ತಿಯಾ” ಅದಕ್ಕೆ ಮಗ ಹೇಳಿದ.

“ಇಲ್ಲಪ್ಪ ನಾನು ಹಾಗೆಲ್ಲ ರಗಳೆ ಮಾಡುವುದಿಲ್ಲ. ನೀನು. ಮಲಗಿದಾಗ ಮಾತ್ರ ಊದುತ್ತೇನೆ.”
*****

ತೈರೊಳ್ಳಿ ಮಂಜುನಾಥ ಉಡುಪ
Latest posts by ತೈರೊಳ್ಳಿ ಮಂಜುನಾಥ ಉಡುಪ (see all)