ಮುಗಿಲು ನೋಡು ಮಹವ ನೋಡು ಜಡದ ಮೇಲಿದೆ ಜಂಗಮಾ ಒಳಗು ನೋಡು ಬೆಳಗು ನೋಡು ವಿಶ್ವ ಕೂಡಲ ಸಂಗಮಾ ಕಲ್ಲು ಗುಡ್ಡಾ ಮುಳ್ಳುಗಾಡು ಮೇಲೆ ಮೌನದ ನೀಲಿಮಾ ವಿರಸ ಮಾಲೆ ರಸವೆ ಮೇಲೆ ಶಾಂತ ಸುಂದರ ಪೌರ್ಣಿಮಾ ಬೇಡ ಜಾಢ್ಯಾ ಬೇಡ ಮೌಢ್ಯಾ ಆಗು ಸಿಡಿಲಿನ ಜಂಗಮಾ ನೋಡ...

ನೆಲ ಅಪ್ಪಿ ಹರಿಯಬೇಕು, ಸಂದುಗೊಂದುಗಳಲ್ಲಿ ನುಗ್ಗಿ ತುಂಬಿಸಬೇಕು, ತಡೆದರೂ ಬಡಿದರೂ ಹಿರಿಬಂಡೆಗಳ ನಡುವೆ ಮೊರೆದು ತೂರಿರಬೇಕು, ದಂಡೆ ಮಣ್ಣನ್ನೊತ್ತಿ ತಂಪನ್ನೂಡಿ ಗಿಡಮರದ ಸಾಲಿಗೆ ಉಣಿಸಬೇಕು; ನಡುವೆ ಸಿಕ್ಕುವ ಹಳ್ಳ, ತೊರೆಯ ತೆಕ್ಕಗೆ ಸೆಳೆದು ತನ್...

ಬಿಚ್ಚು ಮನಸಿನ ಹುಚ್ಚು ಕುದುರೆ ಓಡುತಿದೆ || ಅಕ್ಕ ಹಾಸಿನ ಕುದುರೆ ತಂಗಿ ಹಾಸಿನ ಕುದುರೆ ಅಣ್ಣ ತಮ್ಮರ ಭಾವದ ಕುದುರೆ || ಬಯಲು ಹಾಸಿನ ರಹದಾರಿ ತುಳಿದು ಓಡುತಿದೆ || ಅಂಗ ಸಂಗದಾ ಆಸೆಗಳ ಮೊಳೆತು ಭಂಗ ಬಾರದ ಅಂಗಿ ತೊಟ್ಟು ವೇಶ ಭೂಷಣದ ವೈಯಾರ ಕುದು...

(ಇ) ಇನ್ನೊಂದು ಅಂತರವೆಂದರೆ ಆಧುನಿಕ ಭಾರತೀಯ ಭಾಷೆಗಳ ಮಾಲಿಕೆಯು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಉರ್ದು, ಹಿಂದೀ) ೧೫೦ ಅಂಕಗಳ ಏಕೈಕ ಪ್ರತಹಮಭಾಷೆಯಾದ ಕನ್ನಡದ ಜೊತೆಗೆ ನಿಲ್ಲುವುದಿಲ್ಲ ನಿಜ. ಆದರೆ ಕನ್ನಡೇತರ ವಿದ್ಯಾರ್ಥಿಗಳಿಗಾ...

ಗುಂಡ ಮೊದಲ ಸಲ ಶಿವಮೊಗ್ಗದಿಂದ ಮಂಡ್ಯಕ್ಕೆ ಹೊರಟಿದ್ದ. ತನ್ನ ಪಕ್ಕದಲ್ಲಿ ಕುಳಿತಿದ್ದವನ ಬಳಿ ಪ್ರತಿ ಸಾರಿ ಬಸ್ಸು ನಿಂತಾಗಲೂ ಇದು ಯಾವ ಸ್ಟಾಪು ಎಂದು ಕೇಳುತ್ತಿದ್ದ. ಬಸ್ಸು ಒಂದು ಸ್ಟಾಪಿನಲ್ಲಿ ನಿಂತಾಗ ಗುಂಡ ಪಕ್ಕದವರ ಬೆನ್ನು ತಟ್ಟಿ ಕೇಳಿದ &#...

ಮೂಕ ರೊಟ್ಟಿಗೆ ಆಸ್ಥೆಯಿಂದ ಹಾಡು ಕಲಿಸಿ ಸಂಭ್ರಮಿಸಿದ್ದ ಹಸಿವಿಗೀಗ ರೊಟ್ಟಿಯ ಸಂಗೀತ ಕೇಳಲು ಪುರುಸೊತ್ತಿಲ್ಲ. ಆಸಕ್ತಿಯೂ ಇಲ್ಲ. ಹಸಿವೆಗಾಗಿಯೇ ಕಲಿತ ಪದಗಳನ್ನು ಹಾಡಲೂ ಆಗದೇ ಬಿಡಲೂ ಆಗದೇ ರೊಟ್ಟಿಗೆ ತಳಮಳ. *****...

ಡಿಸೆಂಬರಿನ ಚಳಿ ಶತಮಾನ ಕಳೆದರೂ ಇತಿಹಾಸ ಸ್ಪುರಿಸುತ್ತದೆ ತೆಳು ಬಟ್ಟೆಯ ಮಕ್ಕಳ ಬೀದಿ ಕಸಕ್ಕೆ ಬೆಂಕಿ ಹಚ್ಚುತ್ತ ಮೈಮನ ಕಾಯಿಸಿಕೊಳ್ಳುತ್ತಿದ್ದಾರೆ. ಹೆತ್ತವರು ಎಲ್ಲೆಲ್ಲೋ ಇದ್ದಾರೆ ಸೂರ್ಯ ಹೊತ್ತು ಸಾಗಿದ್ದಾನೆ ಎಲ್ಲಾ ನಿಟ್ಟುಸಿರುಗಳ. ಎತ್ತ ಪಯ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...