
ಈ ಮಣ್ಣ ಗಡಿಗೆಯೊಳಗೆ ಅಮೃತ ಚಿಂತನ ಆ ಚಿನ್ನದ ಕುಂಭದೊಳಗೆ ಅಮೇಧ್ಯ ವೇದನ ಈ ತಿಪ್ಪೆಯೊಳಗಾಡಿ ಬಂತು ರನ್ನ ಮಣಿ ಆ ಬಿಳಿಮಹಲಿನ ಹೂಹಾಸಿಗೆಯೊಳು ಉರುಳಾಡಿ ದಣಿಯಿತು ಕಗ್ಗಲ್ಲ ಹರಳು ಈ ಸೆರೆಗುಡಿದ, ಸೆರಗ ಹಿಡಿದ, ಭಂಗಿ ಸೇದಿ, ಮಾಂಸ ಭುಂಜಿಸಿದ ದೇಹದೊಳ...
ಚಿತ್ರದುರ್ಗ ಅಂದರೆ ಜನತೆಯ ಕಂಗಳ ಮುಂದೆ ಮೂಡಿ ಬರುವ ವ್ಯಕ್ತಿಗಳು ಗಂಡುಗಲಿ ಮದಕರಿನಾಯಕ ಮತ್ತು ವೀರವನಿತೆ ಒನಕೆ ಓಬವ್ವ. ಸುಮಾರು ೧೩ ಮಂದಿ ಪಾಳೆಗಾರರು ದುರ್ಗವನ್ನಾಳಿದರೂ ನಾಡಿನ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿದವರು ಮಾತ್ರ ಇಬ್ಬರೆ. ದುರ್ಗದ ...
ರಾತ್ರಿ ಆಟೋಮೆಟಿಕ್ ಆಗಿ ಕಿಟಕಿ ಮುಚ್ಚಿಕೊಳ್ಳುವ ಕರ್ಟನ್‌ಗಳು ಒಳನೋಟದ ಮಾತುಗಳು ಕಥೆಗಳು ಇಡಿಯಾಗಿ ತನ್ನ ಮೈಮೇಲೆ ಚಿತ್ರಿಸಿಕೊಂಡು ಬೆಳಿಗ್ಗೆ ಕರ್ಟನ್ ತೆಗಯುವವರಿಗೆ ವರದಿ ಒಪ್ಪಿಸುತ್ತವೆ. *****...
ಸುರಿಯುತ್ತಿರುವ ಮಂಜಿನೊಳಗಿಂದಲೇ ಮುಂದರಿಯಬೇಕು ಮುಂಜಾವದ ಬಸ್ಸು. ಘಟ್ಟಗಳ ಬದಿಯ ಟಾರು ರೋಡಿನ ಮೇಲೆ ತಿರುವುಗಳಲ್ಲಿ ಮರೆಸಿಕೊಂಡು, ಅಲ್ಲಲ್ಲಿ ಕಾಣಿಸಿಕೊಂಡು ಇಳಿದರೂ ಇಳಿದ ಆಳ ಗೊತ್ತಾಗಬೇಕಾದರೆ ಹಿಂತಿರುಗಿ ನೋಡಬೇಕು ಹಿಂದೆ ಬಿಟ್ಟ ಶಿಖರಗಳನ್ನು....
ಚಂದ್ರ ನಿನ್ನ ಆಕಾಶದಲ್ಲಿ ಎಲ್ಲ ನಕ್ಷತ್ರಗಳು ನಮ್ಮ ಜಗತ್ತಿನ ಎಲ್ಲಿ ನೋಡಿದರಲ್ಲಿ ಬರೀ ನಕ್ಷತ್ರಿಕರು. *****...
ಆಶ್ರಮದ ಮೂಲೆಯೊಂದರಲ್ಲಿ ಒಂದೆಡೆ ದೃಷ್ಟಿ ನೆಟ್ಟು ಕುಳಿತಿದ್ದ ಆ ಮಧ್ಯ ವಯಸ್ಕಳನ್ನು ಕಂಡಾಗ ಏನೋ ವಿಶೇಷ ಆಕರ್ಷಣೆ. ಜೊತೆಗೆ ಮನದೊಳಗೆ ಮರುಕ. ನನ್ನ ಕಾಲುಗಳು ಆಕೆಯತ್ತ ಸೆಳೆದವು. ನನ್ನನ್ನು ನೋಡಿ ಅವಳ ಮುಖದಲ್ಲಿ ಗಾಬರಿ! ನಾನು ಸಮಾಧಾನದ ಸ್ವರದಲ್...
ನಮ್ ಸ್ಕೂಲಂಥ ಒಳ್ಳೇ ಸ್ಕೂಲು ಇಲ್ಲ ಎಲ್ಲೂನೂ ಇಲ್ವೇ ಇಲ್ಲ ಇಂಥ ಮಿಸ್ ಲಂಡನ್ನಲ್ಲೂನೂ! ಬೆಳಗಾದರೆ ಸಾಕು ಸ್ಕೂಲಿಗೋಡುವ ಆಸೆ ಠಾಕುಠೀಕು ಯೂನಿಫಾರಂ ಹಾಕುವ ಆಸೆ ಸ್ಕೂಲಿನ್ ಹೊರಗೆ ಕೇಕೆ ಹಾಕಿ ಕುಣಿಯುವ ಆಸೆ ಅದಕ್ಕೆ ಸ್ಕೂಲಿಗೆ ಓಡ್ತೀವಿ ತಿನ್ನದೆ ದ...
ಗಂಡ ಹೆಂಡತಿ ಇಬ್ಬರಿಗೂ ಅಂದು ಸಮಾದಾನವಿರಲಿಲ್ಲ. ಬೆಳಗಿನಿಂದ ಬೈಗುಳದ ಸರಮಾಲೆ ನಡೆದಿತ್ತು. ಗಂಡ: “ನೋಡು ನಿನ್ನ ತಲೇಲಿ ಬರೀ ಗೊಬ್ಬರ ತುಂಬಿದೆ.” ದಬಾಯಿಸಿದ. ಹೆಂಡ್ತಿ: “ಅದಕ್ಕೆ ನೀವು ಬೆಳಗಿನಿಂದ ನನ್ನ ತಲೆ ತಿನ್ನುತ್ತಿರ...
ಸಾಯದ ಮುಂದೆ ಸತ್ತ ಹಾಗೆ ಇರುವರು. ಆರಿಗೆ ವಶವಲ್ಲ, ನಮ್ಮ ಶರಣರಿಗಲ್ಲದೆ. ಅದು ಹೇಗೆಂದರೆ, ಹಗಲಿರುಳೆಂಬ ಹಂಬಲ ಹರಿದರು. ಜಗದಾಟವ ಮರೆದರು. ಆಡದ ಲೀಲೆಯನೆ ಆಡಿದರು. ಆರು ಕಾಣದ ಘನವನೆ ಕಂಡರು. ಮಹಾ ಬೆಳಗಿನಲಿ ಲೋಲಾಡಿ ಸುಖಿಯಾದೆನೈಯ್ಯ ನಮ್ಮ ಅಪ್ಪಣ...














