ಗಂಡ ಹೆಂಡತಿ ಇಬ್ಬರಿಗೂ ಅಂದು ಸಮಾದಾನವಿರಲಿಲ್ಲ. ಬೆಳಗಿನಿಂದ ಬೈಗುಳದ ಸರಮಾಲೆ ನಡೆದಿತ್ತು.
ಗಂಡ: “ನೋಡು ನಿನ್ನ ತಲೇಲಿ ಬರೀ ಗೊಬ್ಬರ ತುಂಬಿದೆ.” ದಬಾಯಿಸಿದ.
ಹೆಂಡ್ತಿ: “ಅದಕ್ಕೆ ನೀವು ಬೆಳಗಿನಿಂದ ನನ್ನ ತಲೆ ತಿನ್ನುತ್ತಿರೋದು. ಈಗ ಅರ್ಥವಾಯಿತು!” ಆಂದಳು ಆಕೆ.
***