ಚಿತ್ರ: ಅಪೂರ್ವ ಅಪರಿಮಿತ

ರಶ್ಮಿಗೆ ಆ ಮದುವೆ ಇಷ್ಟ ಇರಲಿಲ್ಲ, ಹಾಗಂತ ಮದುವೆಯೇ ಬೇಡವೆಂದವಳಲ್ಲ ಅವಳು. ಆದರೆ ಸೈನಿಕನನ್ನು ಮದುವೆ ಯಾದರೆ ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ಸಂಸಾರ ಮಾಡಲು ದೊರೆಯುವುದು. ಉಳಿದ ತಿಂಗಳುಗಳಲ್ಲಿ ಪತಿರಾಯ ಯಾವಾಗ ಬಂದನೆಂದು ತಾನು ಕಾಯಬೇಕು. ...

ಒಂದು ಸಾರಿ ಸಿಂಹವೊಂದು ಮದುವೆ ಆಯಿತು ಎಲ್ಲಾ ಪ್ರಾಣಿಗಳನು ಊಟ- ಕೆಂದು ಕರೆಯಿತು. ಆನೆ ಕರಡಿ ಚಿರತೆ ಹುಲಿ ಒಂಟೆ ಬಂದುವು ಕುದುರೆ ನರಿ ಬೆಕ್ಕು ಉಡು- ಗೊರೆಯ ತಂದವು. ಮದುವೆಯಲ್ಲಿ ಕತ್ತೆ ಒಂದು ಹಾಡು ಹೇಳಿತು ಆನೆ ಬೆನ್ನ ಮೇಲೆ ಕರಡಿ ತಬಲ ಹೊಡೆಯಿ...

ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು. ಅರಸಿಂಗೆ ನೋಟ ಬೇಟದವರಿಬ್ಬರು. ಅಟ್ಟು ಮಣಿಹ ಹರಿಮಣಿಹದವರು. ಅವರು ಸುತ್ತ ಓಲೈಸುವರು ಇಪ್ಪತೈದು ಮಂದಿ. ಅವರಿಗೆ ಕತ್ತಲೆ ಬಲೆಯ ಬೀಸಿ ಕೆಡಹಿ, ಅರಸಿನ ಗೊತ್ತುವಿಡಿದು, ಪುರವನೇರಿ, ನಿಶ್ಚಿಂತವಾಗಿ, ನಿಜದಲ್ಲಿ ...

ಶ್ರೀಮಂತನೊಬ್ಬ ಮರಣಶಯ್ಯೆಯಲ್ಲಿದ್ದಾಗ ಮೃತ್ಯು ಪತ್ರಬರೆಯಲು ತನ್ನ ವಕೀಲರಿಗೆ ಹೇಳಿ ಕಳುಹಿಸಿದ. ವಕೀಲರು ಬಂದು ಪತ್ರಕ್ಕೆ ಸಿದ್ಧತೆ ನಡೆಸಿದರು. ಶ್ರೀಮಂತ: “ವಕೀಲರೇ, ಬೆಂಗಳೂರಿನಲ್ಲಿರುವ ನನ್ನ ಮನೆಯನ್ನು ನನ್ನ ಹಿರಿಯ ಮಗನಿಗೆ ಬರೆಯಿರಿ.&...

ಕತ್ತಲಲ್ಲಿ ನಡುರಾತ್ರಿಯಲ್ಲಿ ಸುಡುಗಾಡಿನಲ್ಲಿ ನಡೆವ ಬೆತ್ತಲಾಗಿ ಬರಿ ಹುಚ್ಚನಂತೆ ಸುತ್ತಾಡಿ ನೋಡಿಬಿಡುವ ಹರಕು ಅಂಗಿಯಲಿ ಪರಕು ಮೈಯಿಯಲಿ ಭಿಕ್ಷೆ ಬೇಡಲೆಂಬ ಸರಕು ಗಿರಕುಗಳ ತುತ್ತ ತೂರಿ ಕುಣಿದಾಡಿ ನಲಿಯಲೆಂಬ ಜನರ ಜಾತ್ರೆಯಲಿ ನೂರು ವೇಷಗಳ ತೊಟ್ಟ...

-೧- ‘ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಿ, ನಿಮಗೆ ಬೇಕಾದುದನ್ನು ನೀವೇ ಉತ್ಪಾದಿಸಿಕೊಳ್ಳಿ.  ಇದಕ್ಕೂ ಮುನ್ನ ಸರಳವಾಗಿರುವುದನ್ನು ಕಲಿತುಕೊಳ್ಳಿ.  ಇದರಿಂದಾಗಿ ಸುಮಾಸುಮ್ಮನೆ ಇತರರನ್ನು ಅವಲಂಬಿಸುವುದು ತಪ್ಪುತ್ತದೆ’. ಫಕೀರನಂತೆ ಕಾಣುತ್ತಿದ್ದ...

ಹಸು ಮೆಲ್ಲುತ್ತಾ ವಿರಮಿಸುವುದು, ಕೂಸು ಅಳುತ್ತಾ ಮಲಗುವುದು, ಕುದುರೆ ನಿಂತೇ ಕಣ್ಣು ಮುಚ್ಚುವುದು, ಸರಕಾರಿ ನೌಕರರು ಕೆಲಸ ನಿಲ್ಲಿಸಿ ತೂಕಡಿಸಿ ಮಲಗುವುದು, ಅವರ ದಿನಚರ್ಯೆ ಅವರು ಬೆಳಸಿಕೊಂಡ ಸಹಚರ್ಯ! *****...

ಅದಽ ಹೋದವರ್ಷ ಬಸವ ಜಯಂತಿಗೆ ಹೋಗಿದ್ದೆ ನಮ್ಮಜ್ಜಜ್ಜರ (ಪಾಟೀಲರ) ವಾಡೆಗೆ ಊರಿಗೆಽ ದೊಡ್ಡದು ಅಗಲಕ್ಕೆ ನೂರು ಉದ್ದಕ್ಕೆ ಎರಡನೂರ ಫೂಟಽರ ಇರಬೇಕ ಮನಿ ಈ ಓಣಿಯಿಂದ ಆ ಓಣಿಗೆ ಅಂತ ಒಂದಽ ಮಾತಿನ್ಯಾಗ ಹೇಳಿದ್ರೂನೂ ಸಾಽಕ ನಸಿಕಿನ್ಯಾಗ ಒಮ್ಮೆ ಬಾಗಿಲಾ ತೆ...

ಕಾಸರಗೋಡಿನ ಕರಾವಳಿಯಲ್ಲಿ ಅರುಬೇಸಗೆಯೇನು! ಅಂಥ ಬೇಸಗೆಯ ಮಧ್ಯಾಹ್ನ ಪೇಟೆಯಿಂದ ಮನೆಗೆ ಬರುತ್ತ ಪದ್ಮನಾಭರ ಇನ್ನೂ ಬರೆಯದ ಕಾದಂಬರಿಯ ಕಥೆ ಬಿಚ್ಚಿಕೊಳ್ಳುವುದು.  ಟಾರುರೋಡಿನ ಬಿಸಿಲ್ಗುದುರೆ ನೆಗೆಯುವುದು ನಮ್ಮ ಮುಂದೆ ಮತ್ತೆ ಊಟವೇನು, ವಿಶ್ರಾಂತಿಯ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....