ಅಪ್ಪಂಗೆ ಬೇಕು ಹೆಂಗ್ಸು; ಮಗಂಗೆ ಬೇಕು ಡ್ರಿಂಕ್ಸು, ಡ್ರಗ್ಸು

ಮಡಿವಂತ ಆರೆಸೆಸ್ಸು ಮುಂದಾಳುಗಳ ಮೂಗುಬೊಟ್ಟಿನ ಪ್ರಕರಣಗಳಂತೂ ಕಂಡೊ ಕಾಣದಂತೆ ಆಗಾಗ ಸ್ಫೋಟಗೊಂಡು ಸ್ತಬ್ಧವಾಗೋದು ಮಾಮೂಲಿ ವಿಷಯಬಿಡ್ರಿ. ಶ್ರೀರಾಮಚಂದ್ರನ ಡೂಪ್ಲಿಕೇಟ್ ಎಂದೇ ಹೆಸರಾದ ವಾಜಪೇಯಿಯೇ ನಾನು ಬಹ್ಮಚಾರಿ ಅಲ್ಲಃ ಅವಿವಾಹಿತ ಎಂದು ಬೋಲ್ಡ್ ಆಗಿ ಹೇಳಿದ್ದು...

ಪುರುಷೋತ್ತಮ’ ಯಶವಂತ ಚಿತ್ತಾಲ

ಪುರುಷೋತ್ತಮ ಯಶವಂತ ಚಿತ್ತಾಲರು ಇನ್ನಿಲ್ಲ. ಇಂದಿನ ಪ್ರಜಾವಣಿಯ ಮುಖಪುಟದಲ್ಲಿ ಅವರ ನಿರ್ಗಮನದ ಸುದ್ದಿಯನ್ನು ಓದಿ ಮನಸ್ಸು ನೆನಪಿನ ಸುರುಳಿ ಬಿಚ್ಚಿ ೨೦೦೬ನೆ ಇಸವಿಯ ಡಿಸೆಂಬರ್ ಮಾಹೆಯ ಒಂದು ಇಳಿಸಂಜೆಯ ಮೆಲುಕು ಹಾಕಲಾರಂಭಿಸಿತು. ಅಂದು ನಾನು...

ಕಲಿಸಿದರು

ರೆಕ್ಕೆ ಬಲಿಯುವ ಮೊದಲೇ ಕತ್ತರಿಸಿ ಉಗುರು ಕೊಯ್ದು ಕೊಕ್ಕ ಬಂಡೆಗೆ ಕುಕ್ಕಿಸಿ ಮೊಂಡಾಗಿಸಿ ಹೀಗೆ ಬೆಳೆಸಿ ಬಿಟ್ಟರು-ಬೆಳೆಯ ಬಿಟ್ಟರು ಕಣ್ಣು ಕಟ್ಟಿ ಕಾರಡವಿಯಲ್ಲಟ್ಟಿ ಬಿಟ್ಟರು ಹೂಮಾಂಸವನರಳಿಸಿಕೋ ಎಂದು ಹದ್ದುಗಳಿಗಿಟ್ಟರು ಹುಲ್ಲಂತೆ ಬಾಗೆಂದು ಬೆನ್ನ ಬಿಲ್ಲಾಗಿಸಿದರು...
ಬದುಕಿಗಾಗಿ…

ಬದುಕಿಗಾಗಿ…

[caption id="attachment_6649" align="alignleft" width="300"] ಚಿತ್ರ: ಪಿಕ್ಸೆಲ್ಸ್[/caption] ಹಾಗೆ ನೋಡಿದರೆ ಅವರೆಲ್ಲ ಕೊಲ್ಲಿದೇಶಗಳಿಗೆ ಹೋಗಿ ಸಾಕಷ್ಟು ಹಣಗಳಿಸಬೇಕೆಂದು ಕನಸು ಕಂಡವರೇ ಅಲ್ಲ. ತುತ್ತು ಅನ್ನಕ್ಕಾಗಿ ಚೂರು ರೊಟ್ಟಿಗಾಗಿ ಎಲ್ಲೆಲ್ಲಿಯೋ ಮುಸುರೆ ತೊಳೆಯುವ ಹಮೀದಾ, ಅವಳ...

ಪಂಚರಾತ್ರ (ತೊಗಲುಬೊಂಬೆಯಾಟ)

ಜಗದ ಜನಶಕ್ತಿಗೆ ನಮೋ ನಮೋ || ಬಣ್ಣದಾಟದ ನೆಲೆಗೆ ನಮೋ ನಮೋ || ಕಲಾ ಸ್ವಾದಕನಿಗೆ ನಮೋ ನಮೋ || ಕಲಾ ಪ್ರೋತ್ಸಾಹಕನಿಗೆ ನಮೋ ನಮೋ || ಧನ್ಯತೆಯಿಂ ಕೈಮುಗಿವೆ ಎನ್ನೆದುರಿನ ಜನಶಕ್ತಿಗೆ ನಮೋ...

ಎಂಥ ಚೆಲುವೆ ನನ್ನ ಹುಡುಗಿ

ಎಂಥ ಚೆಲುವೆ ನನ್ನ ಹುಡುಗಿ ಹೇಗೆ ಅದನು ಹೇಳಲಿ? ಮಾತಿನಾಚೆ ನಗುವ ಮಿಂಚ ಹೇಗೆ ಹಿಡಿದು ತೋರಲಿ? ಕಾಲಿಗೊಂದು ಗಜ್ಜೆ ಕಟ್ಟಿ ಹೊರಟಂತೆ ಪ್ರೀತಿ, ಝಲ್ಲೆನಿಸಿ ಎದೆಯನು ಬೆರಗಲ್ಲಿ ಕಣ್ಣನು ಸೆರೆಹಿಡಿವ ರೀತಿ. ಬೆಳಕೊಂದು...

ಭ್ರಮೆ

ನೆತ್ತಿಗೆ ಹರಳೆಣ್ಣೆಯ ಹಬ್ಬವೆ? ಅಮವಾಸೆಯ ಕಗ್ಗತ್ತಲು ನಮಗೆ ನಾವೇ ಕಾಣಿಸಲಾರೆವು ಕಣ್ಣು ಮುಚ್ಚದೇ ಇದ್ದರೂ ಮುಚ್ಚಿದಂತೆ ಅಡ್ಡಾಡದಿದ್ದರೂ ಎಡುವಿದಂತೆ ತಂಗಾಳಿ ಇರದಿದ್ದರೂ ಚಳಿಹತ್ತಿದಂತೆ ಶಾಂತವಾಗಿದ್ದರೂ ಎಲ್ಲೋ ಸದ್ದಾಗುತ್ತಿದ್ದಂತೆ ಯಾರೂ ಮಾತನಾಡದಿದ್ದರೂ ಪಿಸುಗುಡುತ್ತಿದ್ದಂತೆ ಹೂಬಳ್ಳಿಗಳು ಅಲುಗಾಡಿದರೂ...

ಶೋಭಾಯಾತ್ರೆ ಹೊಂಟ ಯಡೂರಿ ಹಿಕಮತ್ತು

ದೇವರಾಜು ಅರಸು ಕಾಲ್ದಾಗೂ ಅವರ ಸುತ್ತ ನಾನಾ ನಮೂನೆ ಹೆಣ್ಣುಗಳಿದ್ವು ಬಿಡ್ರಿ. ಜೆ.ಹೆಚ್.ಪಟೇಲರಂತೂ ಓಪನ್ ಸ್ಟೇಟ್ಮೆಂಟೇ ಕೊಟ್ಟಿದರಲ್ರಿ! ವೈನ್ ಅಂಡ್ ವುಮನ್ ನನ್ನ ವೀಕ್ ನೆಸ್ ಅಂತ. ಆವಯ್ಯ ಹೆಂಗಸರ ಒಡ್ಡೋಲಗದಲ್ಲಿ ಪಾನಯಾತ್ರೆ ಮಾಡ್ತಾನೇ...

ಅನನ್ಯ ಹೇಮೆ

ಮುಚ್ಚಿಕೊಂಡ ಕದಗಳ ಆಹ್ವಾನವಿಲ್ಲದ ಅಂತಃಪುರದೊಳಗೂ ಹೇಗೋ ನುಗ್ಗಿಬಿಡುತ್ತಾಳೆ ಗೊತ್ತೇ ಆಗದಂತೆ ಮೆಲ್ಲ ಮೆಲ್ಲಗೆ ಗೂಡುಕಟ್ಟಿ ಕನಸಿನ ಮೊಟ್ಟೆ ಇಟ್ಟುಬಿಡುತ್ತಾಳೆ ಇವಳದೇ ಜೀವಭಾವ ಮೈಮನಗಳ ತುಂಬಿಕೊಂಡು ಮೊಟ್ಟೆಯೊಡೆದು ಹುಟ್ಟಿಬಂದ ಕನಸಿನ ಕಂದನಿಗೆ ವರ್ಣನೆಗೆ ಸಿಲುಕದ ಅದೆಷ್ಟು...

ಅವತಾರಿ ಬರುತ್ತಾನೆ

ಅವನು ಬರುತ್ತಾನೆ ಮಾತುಗಳ ಮಾಲೆಹಾಕಿಕೊಂಡು ಮೌನದ ಬೇಲಿ ಸುತ್ತಿಕೊಂಡು ತನ್ನ ಪರಾಕು ಪಂಪ ತಾನೇ ಒತ್ತಿಕೊಳ್ಳುತ್ತ ಅಥವಾ ಒತ್ತಿಸಿಕೊಳ್ಳುತ್ತ ತಲೆ ನಿಗುರಿಸಿ ಎದೆ ಉಬ್ಬಿಸಿ ಬಿಮ್ಮನೆ ಬೀಗಿ ಬರುತ್ತಾನೆ ಮಾತಿನ ಹೊಳೆಯಲ್ಲಿ ಮಂತ್ರ ಮಹಾರಾಜರ...