ಪಂಚರಾತ್ರ (ತೊಗಲುಬೊಂಬೆಯಾಟ)
ಜಗದ ಜನಶಕ್ತಿಗೆ ನಮೋ ನಮೋ || ಬಣ್ಣದಾಟದ ನೆಲೆಗೆ ನಮೋ ನಮೋ || ಕಲಾ ಸ್ವಾದಕನಿಗೆ ನಮೋ ನಮೋ || ಕಲಾ ಪ್ರೋತ್ಸಾಹಕನಿಗೆ ನಮೋ ನಮೋ || ಧನ್ಯತೆಯಿಂ ಕೈಮುಗಿವೆ ಎನ್ನೆದುರಿನ ಜನಶಕ್ತಿಗೆ ನಮೋ ನಮೋ ಎನ್ನುವೆ ಎನ್ನೆದುರಿನ ಮನಶಕ್ತಿಗೆ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ಹಾಡು ೧ : […]