
ದೇವರಾಜು ಅರಸು ಕಾಲ್ದಾಗೂ ಅವರ ಸುತ್ತ ನಾನಾ ನಮೂನೆ ಹೆಣ್ಣುಗಳಿದ್ವು ಬಿಡ್ರಿ. ಜೆ.ಹೆಚ್.ಪಟೇಲರಂತೂ ಓಪನ್ ಸ್ಟೇಟ್ಮೆಂಟೇ ಕೊಟ್ಟಿದರಲ್ರಿ! ವೈನ್ ಅಂಡ್ ವುಮನ್ ನನ್ನ ವೀಕ್ ನೆಸ್ ಅಂತ. ಆವಯ್ಯ ಹೆಂಗಸರ ಒಡ್ಡೋಲಗದಲ್ಲಿ ಪಾನಯಾತ್ರೆ ಮಾಡ್ತಾನೇ ಶವಯಾತ್...
ಮುಚ್ಚಿಕೊಂಡ ಕದಗಳ ಆಹ್ವಾನವಿಲ್ಲದ ಅಂತಃಪುರದೊಳಗೂ ಹೇಗೋ ನುಗ್ಗಿಬಿಡುತ್ತಾಳೆ ಗೊತ್ತೇ ಆಗದಂತೆ ಮೆಲ್ಲ ಮೆಲ್ಲಗೆ ಗೂಡುಕಟ್ಟಿ ಕನಸಿನ ಮೊಟ್ಟೆ ಇಟ್ಟುಬಿಡುತ್ತಾಳೆ ಇವಳದೇ ಜೀವಭಾವ ಮೈಮನಗಳ ತುಂಬಿಕೊಂಡು ಮೊಟ್ಟೆಯೊಡೆದು ಹುಟ್ಟಿಬಂದ ಕನಸಿನ ಕಂದನಿಗೆ ವ...
ಅವನು ಬರುತ್ತಾನೆ ಮಾತುಗಳ ಮಾಲೆಹಾಕಿಕೊಂಡು ಮೌನದ ಬೇಲಿ ಸುತ್ತಿಕೊಂಡು ತನ್ನ ಪರಾಕು ಪಂಪ ತಾನೇ ಒತ್ತಿಕೊಳ್ಳುತ್ತ ಅಥವಾ ಒತ್ತಿಸಿಕೊಳ್ಳುತ್ತ ತಲೆ ನಿಗುರಿಸಿ ಎದೆ ಉಬ್ಬಿಸಿ ಬಿಮ್ಮನೆ ಬೀಗಿ ಬರುತ್ತಾನೆ ಮಾತಿನ ಹೊಳೆಯಲ್ಲಿ ಮಂತ್ರ ಮಹಾರಾಜರ ತೇಲಿಸಿ ...
ಜೀನಹಂಕನಾದ ಶ್ರೀಮಂತನಿಗೆ ಒಬ್ಬಳೇ ಮಗಳಿದ್ದಳು. ಅವನು ಯುಕ್ತಿಪರಿಯುಕ್ತಿಗಳಿಂದ ಸಾಕಷ್ಟು ಗಳಿಸಿದ್ದನು. ಹಾಗೂ ಜಿಪುಣತನದಿಂದ ಖರ್ಚುಮಾಡಿ ಬೇಕಾದಷ್ಟು ಉಳಿಸಿದ್ದನು. ತಾನು ಸಂಗ್ರಹಿಸಿದ ಆಸ್ತಿಯನ್ನೆಲ್ಲ ಕಾಯ್ದುಕೊಂಡು ಹೋಗಬಲ್ಲ ವರ ಸಿಕ್ಕರೆ, ಅವನ...
ಒಬ್ಬನಿಗೆ ಲಾಟರಿ ಹುಚ್ಚು ಇತ್ತು. ಆತ ಹೃದ್ರೋಗಿ ಕೂಡ. ಒಮ್ಮ ಲಾಟರಿಯಲ್ಲಿ ಅತನಿಗೆ ೫೦ ಲಕ್ಷ ಬಹುಮಾನ ಬಂತು. ಈ ವಿಚಾರವನ್ನೂ ಧಿಡೀರನೆ ಹೇಳಿಬಿಟ್ಟರೆ ಅಪಾಯದ ಸಂದರ್ಭವೆಂದು ತಿಳಿದು ವೈದ್ಯರ ಮೂಲಕ ಈ ಸಂದೇಶವನ್ನು ತಿಳಿಸಲು ಮನೆಯವರು ಏರ್ಪಾಡು ಮಾಡ...
ಎಲ್ಲಿದ್ದರೂ ನಾನು ನಿನ್ನದೇ ಧ್ಯಾನ ನಿನ್ನೆದುರು ಏನಿಲ್ಲ ಮಾನಾವಮಾನ! ನಿಗಿ ನಿಗೀ ಉರಿಯುವ ಕೆಂಡ ಈ ಮನಸು ಘಮ ಘಮದ ಹುಡಿಧೂಪ ನೀನಿತ್ತ ಕನಸು ಬಿದ್ದಂತೆ ಹುಡಿ ಧೂಪ ಉರಿ ಕಾರಿ ಬಣ್ಣ ಏಳುವುವು ಗೀತೆಗಳು ಪರಿಮಳಿಸಿ ನನ್ನ! ಕಾದು ಎದೆ ಬಿರಿದಿರುವ ಬೇಸ...
ಬೆಂಗಳೂರು ಇಸ್ವ ಇದ್ಯಾನಿಲಯದಾಗೆ ಪಾಠ ಮಾಡೋ ಹಳೆ ತಲೆಗಳೆಲ್ಲ ತಕರಾರು ತೆಗದವ್ರೆ. ಹುಡ್ಗೀರು ಅರೆಬೆತ್ತಲೆ ಡ್ರೆಸ್ ಹಾಕ್ಕಂಡು ಬಂದು ನಮ್ಮ ಎದುರ್ನಾಗೆ ಕುಂತ್ರೆ ನಾವಾರ ಪಾಠ ಮಾಡೋದೆಂಗೆ? ಅವರ ಮೈಸಿರಿಯ ನೋಡಿಯೂ ನೋಡದಂತಿರಲಾರದೆ; ನೋಡಿ ಆನಂದಿಸಲಾ...
ರಾಜಕುಮಾರನ ಹೊತ್ತ ಕುದುರೆಗೆ ಉಸಿರು ಬಿಗಿಹಿಡಿದು ನೇರ ಹಾದಿಗೆ ಕಣ್ಣು ಜಡಿದು ಸುಮ್ಮನೆ ಓಡುವ ಉಮೇದು. ನೆಲದ ಆಳಗಳನರಿಯದ ಅದರ ತುಡಿತಕ್ಕೆ ಸ್ಪಂದಿಸದ ನಿಂತಲ್ಲೇ ಕ್ಷಣ ನಿಲ್ಲದ ಚಪಲಚಿತ್ತ ಕುದುರೆ ಕಾಲುಗಳಿಗೋ ಚಕ್ರ. ಒಮ್ಮೆಯೂ ನೆಲಸೋಕದ ರಾಜಕುಮಾರ...













