
ಚಿಕ್ಕದೇವರಾಜ ಒಡೆಯರ ತರುವಾಯ ಅವರ ಪುತ್ರ ಕಂಠೀರವ ನರಸರಾಜರೆಂಬುವರು ಪಟ್ಟವನ್ನೇರಿದರು. ಇವರು ಜನ್ಮತಃ ಮೂಕರಾಗಿದ್ದರು. ತಂದೆಗೆ ಆಪ್ತನಾಗಿ ಮಂತ್ರಿ ಪದವಿಯಲ್ಲಿದ್ದ ತಿರುಮಲಾರ್ಯನು ಇರುವವರೆಗೂ ಆಡಳಿತವು ಭದ್ರವಾಗಿತ್ತು. ಆತನು ತೀರಿಹೋದ ಮೇಲೆ ಆಡ...
ಹುಸೇನ್ ಸಂಭ್ರಮದಲ್ಲಿ ಊರಿಗೆ ಬಂದ. ಮುಖ್ಯಮಂತ್ರಿಗಳ ಸಂದರ್ಶನಕ್ಕೆ ಸಮಯ ಕೊಡಿಸಿದ ಹೆಮ್ಮೆ ಆತನದು. ಗೆಸ್ಟ್ ಹೌಸ್ ಹತ್ತಿರ ರಷೀದ್ ಮತ್ತು ಗೆಳೆಯರನ್ನು ತಲುಪಿಸಿದಾಗ ಅವರು ‘ನೀನು ಹೋಗು’ ಎಂದು ಒತ್ತಾಯಿಸಿದರಂತೆ. ‘ಸಾಧ್ಯವಾದ...
ಬೆಳಿಗ್ಗೆ ಎಂದಿಗಿಂತ ಬೇಗ ಎಚ್ಚರವಾಯ್ತು ಆಕೆಗೆ. ಇವತ್ತು ಎಲೆಕ್ಷನ್ ಟ್ರೇನಿಂಗು. ಹತ್ತು ಗಂಟೆಗೆಲ್ಲಾ ಅಲ್ಲಿರಬೇಕು. ನಿನ್ನೆಯ ಎಲ್ಲ ಪಾತ್ರೆಗಳ ಸಿಂಕನಲ್ಲಿ ಎತ್ತಿ ಹಾಕಿ ನೀರು ಬಿಟ್ಟಳು. ಪಾತ್ರಗಳ ಜೋರು ಸದ್ದು ಆಕೆಯ ಕೈ ಬಳೆಯ ಜೊತೆ ಸ್ಪರ್ಧೆಗಿ...
ದೊಡ್ಡ ಕೃಷ್ಣರಾಜ ಒಡೆಯರವರು ಆಳುತ್ತಿದ್ದ ಕಾಲದಲ್ಲಿ ಮರಾಟೆ ಸರದಾರನೊಬ್ಬನು ಸಸೈನ್ಯನಾಗಿ ಶ್ರೀರಂಗಪಟ್ಟಣಕ್ಕೆ ಬಂದು ಮುತ್ತಿದನು. ಆ ಸಮಯದಲ್ಲಿ ಅವರ ದಂಡಿಗೆ ಶ್ರೀರಂಗಪಟ್ಟಣದ ಕೋಟೆಯ ಮೇಲಿನಿಂದ ಕೋವಿ, ಫಿರಂಗಿ, ಗುಂಡು, ಜಂಜಾಲು, ತುಪಾಕಿ, ಮಕರಡಿ...
“ಕಣ್ಣಿಗೆ ರೆಪ್ಪೆ ರಕ್ಷೆ. ಹೃದಯಕ್ಕೆ ಎಲುಬಿನ ರಕ್ಷೆ? ನಮಗೇನು ರಕ್ಷೆ? ಎಂದು ಕೇಳಿದ ಓರ್ವ ಶಿಷ್ಯ. ಗುರುಗಳೇ! ನೀವು ಹೇಳುವ ಮುನ್ನ ನಾನು ಹೇಳಲೇ? ಎಂದ ಮತ್ತೊರ್ವ ಶಿಷ್ಯ. “ಹೇಳು ಶಿಷ್ಯಾ! ಎಂದಾಗ, “ಗುರು ರಕ್ಷೆ, ದೈವ ರಕ್ಷೆ” ಎಂದ. ಮತ್ತೇ ಗುರ...
ಮಾರನೇ ದಿನ ನಗರಕ್ಕೆ ಹೊರಟು ನಿಂತೆವು. ನಾನು ಹುಸೇನ್ ಹಳೆ ಬೈಕ್ ಮೇಲೆ ಹೊರಟೆ. ಟೀಚರಮ್ಮ – ನಗರದಲ್ಲಿ ಏನೋ ಕೆಲ್ಸ ಇದೆ ಅಂತ ಹೇಳಿ ಶಾಲೆಗೆ ರಜಾ ಹಾಕಿ ಬಸ್ನಲ್ಲಿ ಹೊರಟಿದ್ದರು. ನಗರದ ಬಸ್ ಸ್ಟಾಂಡಿನಲ್ಲಿ ಭೇಟಿ ಆಗೋದು, ಅಲ್ಲಿ ಬೈಕ್ ನಿಲ್...
‘ನಕ್ಕನ್, ನಮ್ಮನ್, ಬನ್ರೇಲೇ… ಯೀವತ್ತು ನಾನಿರ್ಬೇಕು! ಯಿಲ್ಲ ನೀವೀರೇಕು! ಏನ್ ನಡ್ಸಿರೇನ್ರಲೇ? ಸಣ್ಣ ಸೂಳೇ ಮಕ್ಳೇ… ನೀವೇನು ಮೇಲಿಂದಿಳಿದು ಬಂದಿರೇನ್ರಲೇ? ಚೋದಿ ಮಕ್ಳೇ… ಸತ್ ದನಾ ತಿನ್ನೋ ದಗಡಿಗಂಡು ಮಾದಿಗ ನನ್ಮಕ್ಳೇ&#...
ಶ್ರೀರಂಗಪಟ್ಟಣವು ಕೈಸೇರಿದ ಮೇಲೆ ಒಡೆಯರ ರಾಜ್ಯವು ಕ್ರಮವಾಗಿ ಬಳೆಯಿತು; ರಾಜ್ಯವು ಹೆಚ್ಚಿದಂತೆ ವೆಚ್ಚವೂ ಹೆಚ್ಚಿತು. ರಾಜಒಡೆಯರು ಉಪಾಯದಿಂದ ನಿರ್ವಹಿಸುತ್ತಿದ್ದರು. ಕಂಠೀರವ ಒಡೆಯರು ಹಣದ ತೊಂದರೆ ಬಂದಾಗ ಒಂದು ಉಪಾಯವನ್ನು ಮಾಡಿದರು; ಧನಿಕರೆಂದು...


















