
ಅಷ್ಟೆಲ್ಲಾ ತಾರೆಗಳ ಬಿಗಿ ಪಹರೆಯ ನಡುವೆಯೂ ತಿಂಗಳಿಗೊಮ್ಮೆ ಕಣ್ಮರೆಯಾಗುವ ತುಂಟ ಚಂದಿರನಂತೆ, ಮೈ ಎಲ್ಲಾ ಕಣ್ಣಾಗಿ ಕಾದಿರುವ ಹಸಿವಿನ ಪರಿಧಿ ದಾಟಿ ಮರೆಯಾಗಿ ನಿಡುಸುಯ್ಯುತ್ತದೆ ರೊಟ್ಟಿ. *****...
ಹಸಿವಿನ ಸಂತೆಯಲಿ ಬಿಕರಿಗೆ ಬಿದ್ದಿದೆ ರೊಟ್ಟಿ ವಿಧವಿಧದ ರೊಟ್ಟಿಗೆ ವಿಭಿನ್ನ ಬೆಲೆ. ಕೊಳ್ಳುವುದು ಅವರವರ ಅರ್ಹತೆ. ರೊಟ್ಟಿ ಬೆಲೆಯುಳ್ಳ ನಿರ್ಜೀವ ಸಾಮಗ್ರಿ *****...
ರಾಮರಾಜ್ಯವಾಳಿದರೂ ರಾಗಿ ಬೀಸೋದು ತಪ್ಪಲಿಲ್ಲ ಕೃಷ್ಣನೇ ಮಂತ್ರಿಯಾದರೂ ಕಾವೇರಿ ನೀರು ದಕ್ಕೊದಿಲ್ಲ *****...













