ತಲೆದಿಂಬು

ಹೇರ್‍ ಪಿನ, ಕ್ಲಿಪ್, ಮನೆಕೀಲಿಕೈ
ವಾಚ್, ಪೆನ್, ಪುಸ್ತಕಗಳ
ಪಿಸ್ತೋಲ್, ಬ್ಯಾಟರಿ, ಆಭರಣ, ಚಾಕ್ಲೆಟ್‌ಗಳ –
ಮಿನಿ ಲಾಕರ್‍ ನನ್ನ ತಲೆದಿಂಬು.
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆರಿಗೆ
Next post ಬರಡು ನೆಲವನ್ನು ಖಸುಗೊಳಿಸುವ ಶೋಧನೆ

ಸಣ್ಣ ಕತೆ