ಗೆಲ್ಲುವವರೆಗೂ
ಒಂದೇ ಮಂತ್ರ
ಕಟ್ಟುವೆವು ರಾಮರಾಜ್ಯ
ಗೆದ್ದ ಮೇಲೆ
ನೂರಾರು ತಂತ್ರ
ತಮ್ಮವರದೇ ಸಾಮ್ರಾಜ್ಯ
*****