ಆವಿಯಾಗಿ ಆಕಾಶಕ್ಕೇರಿ ಮಳೆಯಾಗಿ
ಮತ್ತೆ ಇಳೆಗಿಳಿದು ಬಂದ ಒಂದೊಂದು ನೀರ ಹನಿಗೂ
ಹೊಳೆಯಾಗಿ ಸಾಗರವ ಸೇರುವಾಸೆ
*****