
ಬಾಲ್ಯ ಕಳೆದೆಯೆಂದು ಲಜ್ಜೆ- ಯೇನು ಕವನ ಕಾಮಿನಿ? ಮೊಗವ ತೋರದೆನಗೆ ನೀನು ಕವಿಸುತಿರುವೆ ಯಾಮಿನಿ ಮೊದಲು ತೊದಲುನುಡಿಯೊಳಾದ- ರೇನು ಭಾವವೆರೆದೆ ನೀ ಸಹಜ ಕಲ್ಪನಾ ವಿಲಾಸ ಹಾಸವಿತ್ತು ಪಡಿದನಿ ಆದರೀಗ ನಿನ್ನ ಸುಳಿವು ವಿರಳವಿರುವುದೀಕಡೆ ನೆಲಸಲೆಂದು ನನ...
ನಿನ್ನ ನದಿಗಳ ಹೆಸರು ನನಗೆ ಗೊತ್ತಿಲ್ಲ, ಓ ಫ್ರಾನ್ಸ್! ಆದರೆ ಇಂಥ ಚಲುವಿನ ಹೊನಲೇ ಹರಿದಿಹುದು ನನ್ನ ನಾಡಿನಲ್ಲಿ. ನಿನ್ನ ವನ-ವೃಕ್ಷಗಳ ಹೂ-ಬಳ್ಳಿಗಳ ಪ್ರೀತಿಯನು ಗಳಿಸಿಲ್ಲ ಓ ಫ್ರಾನ್ಸ್! ಇವನೆಲ್ಲ ನೋಡಿ ನಾನೊಸೆದ ತರುಲತೆಗಳ ನೆನಪಾಗುವದು ಮಾತ್...
೧ ದಿವಸ ದಿವಸ ಕಳೆದು ಇಂದು ವರುಷ ತುಂಬಿ ನಿಂತಿದೆ ನೂರು ನೋವನೆಣಿಸಿ ಗುಣಿಸಿ ಮನಕೆ ಮಂಕು ಕವಿದಿದೆ ಹಗಲು ಇರುಳು ನೆನವೆ ಬುತ್ತಿ ಹೃದಯದೊರತೆಯಲ್ಲ ಬತ್ತಿ ದೇಹವೆಲ್ಲ ಕರಗಿ ಸೊರಗಿ ಬಾಳು ಬೇಸರೆನಿಸಿದೆ. ಜೀವ ಮೌನ ತಾಳಿದೆ. ೨ ಇಂದು ನಗುವೆ ಇಲ್ಲವಾಯ...
ಊರೂರಿಗೆ ಚ್ಯಾ-ಪಾಣಿ ತಂಬಾಕದ ಹೊಗೆಯು. ಬತ್ತಲಾಟ ಕತ್ತಲಾಟ ಸಿನೇಮಾದ ಸಂತೆ ಹರಟಲಿಕ್ಕೆ ಹಾರ ಸುದ್ದಿ ಹಿಂದೆ ಕುಂಟ ಬುದ್ಧಿ ಹೇಸಿ ರೋಸಿ ಓಸಿಯಾಟ ಕಳ್ಳ-ಭಟ್ಟಿ ಕುಡಿತ ಸಿಲೋನ್ ಗೀತ ಕಿವಿಗೆ ಹಿತ ಕೈಗೆ ಮೈಗೆ ತಾಲ. ತುಡುಗರಾರೊ? ಲೋಭಿ ಯಾರೂ? ಲಂಚವೆ...
(೨೬-೧-೧೯೫೦) ಕಿರೀಟಪತಿಗಳ ರಾಜ್ಯವಿದಲ್ಲ ನಮ್ಮೀ ಭಾರತದೇಶ ಈ ಮೊದಲಿನ್ನೀ ರಾಜ್ಯದಿ ನಡೆವುದು ನಾಡ ಮಕ್ಕಾಳಾದೇಶ- ಎಂದುಗ್ಗಡಿಸುವ ಬಿರುದಿನ ಬಾವುಟ ವೇರಿತು ದಿಭಿಯ ತುದಿಗೆ ಬಿಸಿರಕುತದ ಹುಸಿಯಲ್ಲದ ಕನಸಿನ ಧೀರರ ಬಗೆಬಾನ್‌ಬದಿಗೆ. ಚಳಿಮುರಿಯದೆ ಹಿಮ...













