Home / ಕವನ / ಕವಿತೆ

ಕವಿತೆ

ನೂರೆಂಟು ತಾಪತ್ರಯಗಳ ತಂಗಳು ವಾಸನೆ ವಾಕರಿಕೆ ವಾಂತಿ ಹಸಿರ ಹೊಂಗೆಯಲ್ಲಿ ಕೆನ್ನಾಲಿಗೆ ಕತ್ತಿ. ಚಿತ್ತದಲ್ಲಿ ಚಿತ್ತವಿಟ್ಟು ಬರೆಯುತ್ತ ಬಂದ ಬಾಳ ಬುಕ್ಕಿನಲ್ಲಿ ಹೊತ್ತೇರುವ ಹೊತ್ತಿಗೇ ಅಲ್ಲಲ್ಲಿ ಚಿತ್ತು; ಪುಸ್ತಕದ ಪಿನ್ನು ಕಳಚಿ ಹಾಳೆಗಳು ಚೂರುಚೂ...

ಎಲ್ಲಿ ಹುಡುಕಲಿ ತಾಯಿ ಎಂತು ಹುಡುಕಲೀ ಕಲ್ಲು ಮನವ ಮಾಡಿಕೊಂಡು ಎಲ್ಲೋ ಏನೊ ಕುಳಿತುಕೊಂಡಿ || ಪ || ಭೂಮಿ ಸೀಮೆಯೆಲ್ಲ ಸುತ್ತಿ ಸೂರೆ ಮಾಡಲೆ ಗಗನದಾಳಕೇರಿ ಚಿಕ್ಕೆಗಳಲಿ ಹುಡುಕಲೆ ಸಸ್ಯ ಜೀವರಾಶಿಗಳಲಿ ಎಣಿಸಿ ಗುಣಿಸಲೆ ಜ್ಞಾನ ಸಾಗರದಲೀಜಿ ಹರವ ನೋಡಲ...

ಯಾಜ್ಞವಲ್ಕ್ಯ ಹೇಳಿದ, ಮೈತ್ರೇಯಿಯ ಕರೆದು : “ಕಾತ್ಯಾಯಿನಿಯೆಂದರೆ ಕಣ್ಣು ಮೂಗು ಮೊಲೆ ತಲೆಯೆಂದರೆ ನಿನ್ನದೆ ! ಆದ್ದರಿಂದ ಆತ್ಮವಿದ್ಯೆ ನಿನಗೇ ಕಲಿಸುವೆ ನಾನು ಪ್ರತ್ಯಕ್ಷ.” ನಗಾರಿಯೊಂದ ತರಿಸಿದ. ಅದಕ್ಕೆ ಸರೀ ಬಾರಿಸಿದ. ಅದರ ಸದ್ದ...

ಕಾಣಬಾರದೇನೊ ಕಣ್ಣಿಗೆ ತಾಣವಾವುದೆನ್ನ ಆಸೆಗೆ. ಕುಕ್ಷಿಗಾಗಿ ಭಿಕ್ಷೆ ಬೇಡದೆ ರಕ್ಷಣಕ್ಕೆ ಕಯ್ಯ ನೀಡಿದೆ. ಅಂತರಂಗದಮಲ ಬೆಳಕಿಗೆ ಅಂತರಾಳವೆಲ್ಲ ಹಸಿದಿದೆ. ಕಣ್ಣತುಂಬ ಮೋಡ ಮುಸುಕಿದೆ ಕಣ್ಣಗೊಂಬೆ ಕುಗ್ಗಿ ಕುಸಿದಿದೆ. ಪ್ರಳಯದಗ್ನಿ ಒಳಗೆ ಅಡಗಿದೆ ಜ್ವ...

ಯುಗದ ಆದಿ ಯುಗಾದಿ ಭುವಿಗೆ ಇನ್ನು ಹೊಸ ಕಾಂತಿ ಹಸಿರ ಹೊತ್ತ ಗಿಡಮರಗಳು ಹಾತೊರೆದು ನಿಂತಿವೆ ನವ ಯುಗದ ಸ್ವಾಗತಕೆ ಕೋಗಿಲೆಗಳ ಇಂಚರದಿ ಮಂಗಳಕರ ನಾದದಲಿ ಭೂರಮೆಯು ಕೈ ಬೀಸಿ ಕರೆಯುವಳು ನಮ್ಮನ್ನೆಲ್ಲ ಹೊಸ ವರುಷದ ಹೊನಲಿಗೆ ಚೈತ್ರದಲಿ ಚಿಗುರೊಡೆದು ಹೊ...

ಬೇಸಿಗೆಯ ಒಂದಿರುಳು ತಡೆಯಲಾರದೆ ಸೆಖೆ, ಬಿಸಿಲು ಮೆಚ್ಚೆಯ ಮೇಲೆ ಮೈಯೊಡ್ಡಿ ತಂಗಾಳಿಗೆ ಮಲಗಿದ್ದಾಗ ಅಂಗಾತ – ಮೇಲೆ ನೀಲಾಕಾಶ ಶಾಂತ ಸಾಗರ ಸದೃಶ. ನೀಲಿ ವೆಲ್ವೆಟ್ ಬಟ್ಟೆ ಮೇಲೆ ಹರಡಿದ ಚಮಕಿ, ಅಸಂಖ್ಯ ಆಕಾಶ ಕಾಯಗಳ, ಕ್ಷೀರ ಪಥ, ನಕ್ಷತ್ರ ಪು...

ಪುಗಸೆಟ್ಟಿ ಕೊಡತೇನಿ ನನಮೈಕು ಪುರಸೆಟ್ಟಿ, ಭಾಸಣಕ ನೀ ಲೈಕು ||ಪಲ್ಲ|| ಹೊಡಿಹೊಡಿ ಭಾಸಣ ಹುಡೆಹಾರಿ ಬೀಳಂಗ ಹುಡಿಗೇರ ಕೊಡಪಾನ ವಡೆವಂಗ. ತುಡಿಗೇರ ಹಿಡಿವಂಗ ತುರುಬಾನ ಎಳೆವಂಗ. ಕಿವಿಯಾನ ಹಾಲಿಯು ಹರಿವಂಗ ಖಾರಾನ ಕುಟ್ಟಂಗ ಕುಟ್ಟಯ್ಯ ಭಾಸಣ ಕೇಳೋರು ...

ಗಾಂಧಿ. ಸತ್ತು ಹೋಗಿರುವ ಗಾಂಧಿ ನೀನೂ ಒಬ್ಬ ಮನುಷ್ಯ ಭೇದ ಭಾವವ ಅಳಿಸಲು ಹರಿಜನೋದ್ಧಾರದ ಮಾತುಗಳನ್ನುದುರಿಸಿದ ಗಾಂಧಿ; ತುಂಡು ಲಂಗೋಟಿಯ ಉಟ್ಟು ಆಸರೆಗಾಗಿ ಕೈಯಲ್ಲಿ ಕೋಲು ಹಿಡಿದ ಗಾಂಧಿ. ಆಸಮತೆಯ ಅಗ್ನಿಗೆ ಆಹುತಿಯರಾಗಿರುವೆವು ನಾವು ಆ ಧಣಿಯರ ಕಾ...

ನೀನೆನ್ನ ಬದುಕಿಗೆ ಬಂದುದೇ ವಿಚಿತ್ರ ಯಾವ ಜನುಮದ ಫಲವೋ, ಒಲವೋ ಒಂದು ಜನುಮಕೆ ಬಂದು ನರ-ನಾರಿಯನು ಸೆಳೆದು ಕೊಳ್ಳುವಂತೆ ಯಾವ ಬಂಧನವಿಲ್ಲದೆಯೆ ಒಂದು ಇನ್ನೊಂದಕೆ ಮಿಡುಕುವ ಜೀವರಸವಾಗಿ ಭವಬಂಧಕೆ ಒಳಪಡಿಸುವ ಸೆಳೆತ…… ಹಿಂದೊಮ್ಮೆ ಒಂದು...

“ಓಂಕಾರಾತ್ಮಂ ತ್ವಂ ಮಮಕಾರಾನ್ವಿತಂ ಜಗತ್ ಸ್ವರೂಪಾಯ ವಿಶಾನಿಕೇತನಂ ||ಓಂ||” ಒಂದು ಮುಷ್ಠಿ ಒಂದೇ ತಂತ್ರ ಐಕ್ಯತೆ ಒಂದೇ ಮಂತ್ರ ಒಂದೇ ಜಾತಿ ಭೇದ ಭಾವ ದೃಷ್ಟಿ ಎಲ್ಲಾ ಒಂದೇ ಸೃಷ್ಟಿಯೂ || ರೆಂಬೆ ಕೊಂಬೆ ಒಂದೇ ಹಸಿರು ನೆಲದ ಬೇರು ಮಣ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...