Home / ಕವನ / ಕವಿತೆ

ಕವಿತೆ

ಗೊಂಚಲಲಿ ಹೂವೊಂದು ನಸುನಗುತಲಿತ್ತು ಹಂತದಲ್ಲಿ ಸ್ಮಿತವನ್ನು ಇಡಲು ಬಯಸಿತ್ತು. ಆ ಹೂವ ಹೊಂಬಣ್ಣ ಆ ಹೂವ ಕಂಪನ್ನ – ನೋಡಿತೈ ಬೆಡಗದರ ದೂರಿದ್ದ ಭ್ರಮರ, ಕಾಡಿತ್ಯೆ ಬಳಿ ಬರಲು ಅತಿ ಆಶೆ ಅದರ. ನಸುನಗುವ ವದನವನು ತುಸು ಬಿರಿದ ಅಧರವನು ನಯವಾದ ಗ...

ದೇಹವೆಂಬ ಹಣತೆಯಲ್ಲಿ ಎಣ್ಣೆ ಎಂಬ ಚೇತನದಲಿ ಬತ್ತಿ ಎಂಬ ಭಕ್ತಿ ಇಟ್ಟು ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಸತ್ಯ ಧರ್ಮ ಬೆಳಕಿಗಾಗಿ ನಿತ್ಯ ಶಾಂತಿ ತೃಪ್ತಿಗಾಗಿ ಬಾಳ ಬದುಕು, ಸುಗಮಕ್ಕಾಗಿ ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಹಲವು ಮೌಢ್ಯ ಸಂ...

ನೀ ಮನಸುಮಾಡಿದರೆ ಮಹದೇನು? ನಿನ್ನೀ ಜಗದಿ ಅಸಾಧ್ಯ ಇಹುದೇನು|| ನೀ ಮನಸುಮಾಡಿದರೆ ಮೂಗನು ಹಾಡುವನು| ನೀ ಮನಸು ಮಾಡಿದರೆ ಹೆಳವನು ಓಡುವನು| ನೀ ಮನಸು ಮಾಡಿದರೆ ಕುರುಡನೀಜಗವ ನೋಡಿ ಸಂಭ್ರಮಿಸುವನು|| ನೀ ಮನಸು ಮಾಡಿದರೆ ಕೊರಡು ಕೊನರುವುದು| ನೀ ಮನಸು...

ಗಾಯಗೊಂಡ ಗೋಡೆಗಳೇ ಕಾಳುಬೀಳು ಗೂಡೆಗಳೇ ಒಡೆದ ಮಡಕೆ ಹರಿದ ತಡಿಕೆ ತುಂಬಿನಿಂತ ನಾಡುಗಳೇ ನಮ್ಮೊಳಗಿನ ಕರುಳ ಮಾತು ಮುಟ್ಟದಿಲ್ಲಿ ಮಂದಿಗೆ ಬಾಯಾರಿಕೆ ನೋವಿನುರಿ ತಟ್ಟದಿಲ್ಲಿ ನೀರಿಗೆ ತಿನ್ನುವನ್ನ ನಂಬುತಿಲ್ಲ ಅಪನಂಬಿಕೆ ಅಗುಳು ತಟ್ಟೆಗಂತು ಹೊಟ್ಟೆ ...

ಕಾಲವು ಸರಿಯುತಿದೆ ಗೆಳೆಯಾ ಮೇಲಕೆ ಏಳೋ ಎಚ್ಚರ ತಾಳೋ ಕಾಲ ಮೀರುವ ಮುನ್ನ ಕಾಲನ ಮೀರಿಸೊ || ಪ || ನೆಲದಲಿ ಹಾವು ಜಲದಲಿ ಮೀನು ಅರಿಯದ ಪರಿಯಲಿ ಸರಿಯುವ ರೀತಿ ಹನಿಹನಿ ರಕುತದಿ ದೇಹದಿ ಹರಿಯುತೆ ಎಳೆ ಎಳೆ ಉಸಿರಲಿ ಎದೆಯಲಿ ಮಿಡಿದು || ೧ || ಸೂರ್ಯನು...

ಯಾರಿವನೋ ಇವ ಯಾರವನೋ ಎಲ್ಲಿಂದ ಬಂದಲ್ಲಿಗೆ ಹೋಗುವವ ದಿಕ್ಕುಗಳ ಧಿಕ್ಕರಿಸಿದವನೊ ಸುಖಶಾಂತಿಗಳ ಪೃಥಕ್ಕರಿಸಿದವನೊ ಸೀಮೆಗಳ ತೊರೆದವನೋ ಸಿಗದ ಯಾವುದಕೊ ಹಾತೊರೆದವನೋ ನದಿ ದಾಟಿದವನೊ ಬೆಟ್ಟ ಹತ್ತಿದವನೊ ಕಣಿವೆ ಕಾಡುಗಳ ನುಗ್ಗಿದವನೋ ಏಳು ಸಮುದ್ರಗಳ ದಾ...

ನನ್ನ ಎದೆಯನ್ನೇ ಬಗೆದಿಟ್ಟ ಹಾಗಿದೆ ಹೆಣ್ಣನ್ನು ಗುಳೆ ಎಬ್ಬಿಸುವ ವಿವಾಹವೆಂಬ ಈ ಶಿಷ್ಟಾಚಾರದ ಗೊಂದಲ ಗಿಜಿ, ಗಿಜಿ ಯಾರು ಯಾರೋ ಏನೇನೋ ಹೇಳುತ್ತಿರುತ್ತಾರೆ ಕೇಳುತ್ತಿರುತ್ತಾರೆ ಒಂದರ ತಲೆ ಬುಡವೂ ಗೊತ್ತಾಗುವುದಿಲ್ಲ ನಾನು, ಈ ಜನರ ಕೈಗೊಂಬೆ ನನ್ನ ...

ಈ ಮರಕ್ಕೆ ಚಿಗುರುವಾಸೆ ಮುಗಿದಿದೆ ಎಲ್ಲಾ ಚಿಕಿತ್ಸೆ ದೋಹದದ ಬಾಕಿಗಾಗಿ ಕಾಯುತ್ತಿದೆ. ಒದೆಯಲೊಬ್ಬ ಬರಬೇಕಷ್ಟೇ. ಬಂದಾನೋ ಬಂದಾನೋ ಸವಾರ ಯಾವ ಊರಿನ ಸರದಾರ ಇವನೆದೆ ಒಸರಿತು ದ್ರವವಾಗಿ ಕರಗಿ ಹರಿದನಿವ ನನಗಾಗಿ ಹೂ ಮುಡಿಯಿತು ಮರ ನಲಿಯಿತು ಹಸಿರಾಗಿ ...

ನಿನ್ನ ದಯೆಯಿಂದಲೇ ನಾ ನಿನ್ನೀ ಜಗದಲಿ ಕಣ್ಣ ತೆರೆದಿರುವೆ| ನಿನ್ನ ಕೃಪೆಯಿಂದಲೇ ನಾನಿಲ್ಲಿ ನರನಾಗಿ ಜನ್ಮ ತಳೆದಿರುವೆ| ಏನು ಪುಣ್ಯವೊಕಾಣೆ ಎನ್ನ ತಾಯಿತಂದೆಯ ಮೇಲಾಣೆ ನಾ ಧನ್ಯನಾಗಿರುವೆ| ನಿನಗೆ ಸದಾ‌ಋಣಿಯಾಗಿರುವೆ|| ನನ್ನೆಲ್ಲಾ ಇಷ್ಟಾರ್ಥಗಳ ನನ...

ಅರಳಿತು ಜೀವ ನನ್ನೊಳಗೆ ನಾ ಅಂದು ನೋಡಿದ ದಿನದಿಂದಲೇ ಕರಗಿ ಹೋದೆ ನಾ ನಿನ್ನ ನೋಟಕೆ ನೀನಾದೆ ಪಾಠ ನನ್ನ ಬಾಳ ಪುಟಕೆ. ನಿನ್ನಯ ಸಾಂಗತ್ಯ ಹಸಿರಾಗಿ ನನ್ನಯ ಒಡಲ ನೀ ಉಸಿರಾಗಿ ಮಧುರ ಮೈತ್ರಿಯಲಿ ಒಂದಾಗಿ ಬಾಳ ಪಯಣಕೆ ನಾವು ಜೊತೆಯಾಗಿ. ಅರಿಶಿನವ ಹಚ್ಚಿ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...