
ಎಲ್ಲಿ ಮಾಯವಾಗುವಿರಿ ಓ ಚುಕ್ಕಿ ಚಂದ್ರಮರೆ! ಹಗಲೆಲ್ಲಾ ನೀವು ಅಷ್ಟೊಂದು ಜನ… ಒಟ್ಟಿಗೆ. ರಾತ್ರಿ ಅಷ್ಟೊಂದು ಮೆರೆಯುವಿರಿ ಮೀಯಿಸಿ ಜಗವನ್ನೆಲ್ಲಾ ತನಿ ತನಿ ಹಾಲ ಬೆಳಕಿನಲಿ. ಓಹ್! ಅನುಭವಿಸಬಹುದದನು ಧಾರಾಳವಾಗಿ ವಿವರಿಸಲಾಗದು ಆ ಅಲೌಕಿಕ ಪ್...
ಮಲ್ಲಿಗೆಯೆ ಮುಡಿಯಬಾರದೇಕೆ ಮುಡಿದರೆ ನಿನ್ನ ಮಡಿವಂತಿಕೆಯೆ || ಬಾಲೆಯಾದೆನ್ನ ಅಪ್ಪಿ ಮುತ್ತಿಟ್ಟೆ ಒಲವು ತೋರಿದೆ ಯೌವನಕೆ || ಮನವ ಸೆಳೆದು ಮುಡಿಯ ನೇರಿ ನಗಿಸಿ ಒಲ್ಲೆ ಎಂದು ಹೇಳಲು ನೀನು || ನೊಂದು ಬೆಂದ ಬೈರಾಗಿ ನಾ ಅರಿಯಲಿಲ್ಲ ಮುಗುದೆ ಜೀವನವನ...
ಹಸಿರು ಬಳೆಯ ಹೊಗರು ಕಳೆಯ ಚಂದ್ರ ಚಲುವ ಮೋಹಿನಿ ಹೂವು ಮುಡಿಯ ಹಾವು ಜಡೆಯ ಕೂಹು ಕೂಹು ಕಾಮಿನಿ ||೧|| ನೀನೆ ವೀಣೆ ನೀನೆ ಮೇಣೆ ನೀನೆ ನೀನೆ ಕೋಮಲೆ ತನನ ತನನ ಮನನ ಮನನ ಕಾವ್ಯ ಮಾಲೆ ಊರ್ಮಿಳೆ ||೨|| ಯಾವ ಕನಸು ಯಾವ ಮನಸು ತುಂಬಿ ತುಂಬಿ ತುಳುಕಿದೆ ...
ಏಕೆ ಸೋತಿತು ಈ ಮನ? ನಿನ್ನ ಕಂಡ ಮೊದಲ ಕ್ಷಣ| ಜನ್ಮ ಜನ್ಮಾಂತರದ ಬಂಧವೊ ಈ ಜನ್ಮದ ಹೊಸಾ ಮೈತ್ರಿಯೊ || ಯಾರನು ಒಪ್ಪದಿದ್ದ ಈ ಮನ ನಿನ್ನ ನೋಡಲೇಕೆ ಅನ್ನಿಸುತಿದೆ ಒಂಟಿತನ| ಎಲ್ಲರಲ್ಲೂ ಏನೋ ಕೊರತೆ ಕಾಣುತ್ತಿದ್ದ ಈ ಮನ ಏಕೆ ಬಯಸುತಿದೆ ನಿನ್ನ ಗೆಳೆತ...













