Home / ಕವನ / ಕವಿತೆ

ಕವಿತೆ

ಕಾರಿ ಕಕ್ಕಿ ಬಾರಿ ಕವಳಿ ಪರಗಿ ಹಣ್ಗಳ ತಿನ್ನುವಾ ಡಬ್ಬಗಳ್ಳಿಯ ಕೆಂಪು ಹಣ್ಣನು ತಿಂದು ಹಕ್ಕಿಯ ಕರೆಯುವಾ ತೊಂಡಿ ತುಪ್ಪರಿ ಮೆಕ್ಕಿ ಕುಂಬಳ ಪುಂಡಿ ಪಡುವಲ ನೋಡುವಾ ಸವುತಿ ಹಾಗಲ ಹೀರಿ ಅವರಿಯ ತುಂಬು ಗಲ್ಲವ ಸವಿಯುವಾ ಇರುಳ ಗೂಗಿಯ ಗಾನ ಕೇಳುತ ಚಂದ್ರ...

ದಿನವೆಲ್ಲ ದನದಂತೆ ಬುಟ್ಟಿಗಳ ಹೆಣೆದು, ಧನವಿಲ್ಲದೆ ಬರಿಗೈಲಿ ಬಂದೆಯಾ ಚೋಮ? ಬಿತ್ತಲು ಭೂಮಿಯಿಲ್ಲ – ಮಲಗಲು ಮನೆಯಿಲ್ಲ ಕಷ್ಟ ಪಟ್ಟು ದುಡಿದರೂ ನಿನಗೆ ದಕ್ಕುತ್ತಿಲ್ಲ ಒಪ್ಪತ್ತಿನ ಕೂಳು. ಉಸ್ಸೆಂದು ಕೂತು ಬರಿಗೈಯನ್ನು ನೋಡಿ ಹಣೆ ಬರಹವೆಂದು...

ಕತ್ತಲು ಕಳೆಯಲು ಬೆಳಕು ಮೂಡಬೇಕು ಸುಂದರ ವನದಲಿ ಹೂವುಗಳು ಅರಳಿರಬೇಕು ಕಳೆಯ ಚಿಗುರಲಿ ಪ್ರೀತಿ ತುಂಬಿರಬೇಕು ಪ್ರೀತಿ ಒಲುಮೆಯಲಿ ಪ್ರೇಮ ಚುಂಬನವಿರಬೇಕು ವಿರಹದ ನೋವಲ್ಲಿ ನೆನಪುಗಳು ಮಿಡಿಯಬೇಕು ಮಿಡಿದ ಭಾವನೆಗಳಲಿ ಸ್ವಪ್ನ ಸುಂದರವಾಗಿರಬೇಕು ಸುಂದರ...

ಬದುಕು ಒಂದು ರುದ್ರವೀಣೆ ನಡೆಸುವವನು ನುಡಿಸು ನೀನು ಬೆರಸಿ ನಿನ್ನ ತನು ಮನವನು|| ಕಲಿಸಿ ಎಲ್ಲಾನಡೆಸುತಿರಲವನು ಭಯವದೇಕೆ ಬದುಕುವುದಕೆ?|| ನಾಳೆಯ ಚಿಂತೆಯ ಬಿಟ್ಟುನೀನು ಮುಗಿಸು ಇಂದಿನ ಕಾರ್ಯದಲ್ಲಿ ಮಗ್ನನಾಗಿ| ನಾಳೆಕೊಡುವನು; ಉಳಿದೆಲ್ಲವ ಕೊಟ್ಟೇ...

ಕುಣಿಯುತ ಬಂತೈ ಕೆನೆಯುತ ಬಂತೈ ಐದೂರ್ಷದ ಬಯಕೆ ಅಪರೂಪದ ನೆನಪು ಹಲ್ಗಿಂಜುವ ರೂಪು ಕೈ ಒಡ್ಡಿತು ಜನಕೆ. ಏನಬ್ಬರ ಏನುಬ್ಬರ ಸಿಹಿ ಸ್ವರ್ಗದ ಸಾರ! ಮೈದುಂಬಿದ ಬಾಯ್ದುಂಬಿದ ಬೊಜ್ಜಿನ ಪರಿವಾರ. ‘ಪ್ರಜೆಯೇ ಪ್ರಭುವು ಪ್ರಜೆಯೇ ಎಲ್ಲವು ಇಡುವೆವು ನಾವು ಮೂ...

ಬೆರಳ ಕೇಳಿದರೆ ಕೈಯ ಕೊಡುವವನು ಕೈಯ ಕೇಳಿದರೆ ಕೊರಳನೆ ಕೊಡುವವನು ನಮ್ಮ ಏಕಲವ್ಯ ಕೊರಳ ಕೇಳಿದರೆ ಒಡಲನ ಕೊಡನೆ ತನ್ನ ಪ್ರಾಣವ ತೆರನೆ ಹೇ ಗುರು ದ್ರೋಣ ಆ ಶಿಷ್ಯನಿರುವಂಥ ಗುರುಗಳೆ ಗುರುಗಳು ಆ ಕತೆಯಿರುವಂಥ ಭಾರತವೆ ಭಾರತ ಆವತ್ತಿಗಾ ಕತೆ ಈವತ್ತಿಗೇನ...

ನಾನು ಹೆಣ್ಣಾದೆ ಕೂಡಲೆ ಯಾವ ಸಂಬಂಧವೂ ಕೂಡಿ ಬರಲಿಲ್ಲ ನೋಡುವುದು ಮಾಡುವುದರಲ್ಲಿ ಸ್ವಲ್ಪ ಜಾಲ ಆಯಿತು. ಸುತ್ತ ನಾಲ್ಕು ಕಡೆ ಹಲ್ಲು ಬಾಯಿ ಹುಟ್ಟಿ ಕೊಂಡವು ಬಣ್ಣದ ಬಣ್ಣದ ಕಥೆಗಳಿಗೆ ರೆಕ್ಕೆ ಪುಕ್ಕ ಬಂತು. ತೆಪ್ಪಗಿರದ ಜನ ಅನುಕಂಪದ ಸೋಗಿನಲ್ಲಿ ಚು...

ನೀರು ನಿಂತರೆ ನಾರುತ್ತದೆ ತೊಳೆಯಬೇಕು ತೊಟ್ಟಿ ಹರಿಸಬೇಕು ಹೊಸ ನೀರು ತೆಗೆಯಬೇಕು ಕಸಕಡ್ಡಿ ಎಲ್ಲಕ್ಕೂ ಮೊದಲು ನಿಂತ ನೀರನ್ನು ನಾರುವ ನೀರನ್ನು ನಿರ್ದಾಕ್ಷಿಣ್ಯವಾಗಿ ಹೊರ ಬಿಡಬೇಕು ಅದೇ ಕಷ್ಟ ಬದಲಾವಣೆ ನಿಸರ್ಗದ ನಿಯಮವಂತೆ ಹೇಳುತ್ತದೆ ಭಗವದ್ಗೀತೆ...

ಮುಂಜಾನೆ ಮುಸುಕಿನಲಿ ಅರಳಿದ ತಾವರೆಯು ನೀನಾಗಿ ಪ್ರೀತಿಯ ಮುದವನ್ನ ನೀಡುವೆ ನಿನ್ನ ಪ್ರಿಯತಮಗೆ ಗೆಳತಿ ನೀನೇಕೆ ಹೀಗೆ? ಮಧ್ಯಾಹ್ನದ ಹೊತ್ತಿಗೆ ನೀನು ಸುಡು ಬಿಸಿಲ ಸಿಡಿಗುಂಡಾಗಿ ಬಿಸಿ ತಾಕಿಸಿ ದೂರ ತೀರಕೆ ಸೇರಿಸುವುದೇತಕೆ ನನಗೆ ಗೆಳತಿ ನೀನೇಕೆ ಹೀ...

ತಟ್ಟಿಕೊಳ್ಳಿ ನಿಮ್ಮ ಬೆನ್ನ ನೀವೇ…… ಧಾರಾಳವಾಗಿ ತಟ್ಟಿಕೊಳ್ಳಿ. ಬೇರೆಯವರು ನಿಮ್ಮ ಬೆನ್ನ ತಟ್ಟಲು ಅವರಿಗೇನು ತಲೆ ಕೆಟ್ಟಿದೆಯೇ? ಜಾಹೀರಾತೇ ಜೀವ ಆಗಿರುವ ಈ ಕಾಲದಲ್ಲಿ ಬೇರೆಯವರ ಬೆನ್ನುತಟ್ಟಿದರೆ ನಮಗೇನು ಲಾಭ? ನಮ್ಮ ನಮ್ಮ ಬೆನ್ನ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...