
ಹೆತ್ತು ಹೊತ್ತಾದರೂ ಮಕ್ಕಳು ಮಕ್ಕಳಲ್ಲವೇ ತಾಯಿ ನಿನಗೇ || ಪ್ರಪಂಚವು ನಿನದು ನೀನು ಹುಟ್ಟಿಸಿದ್ದಿ ಅಲ್ವೆ ಸ್ವಾರ್ಥ ಮನಸ್ಸು ನಿಸ್ವಾರ್ಥ ಮನಸ್ಸು ಉಡಿಸಿದ ತುಂಡು ತುಂಡು ಹೊದಿಕೆ ನಿನ್ನದು || ಮಕ್ಕಳು ಎಲ್ಲಾ ಒಂದೇ ಮಕ್ಕಳಿಲ್ಲದ ತಾಯಿ ತಂದೆ ಬಂಜೆ...
ಕರಾಳ ರಾಕ್ಷಸರ ಹೊಟ್ಟೆ ಹರಿದು ಹೊರಗೆ ಬಾ ಭಗತಸಿಂಗ, ಹೆಣ್ಣಿಗಾಗಿ ಸತ್ತವರ ಕಂಡೆ ಹೊನ್ನಿಗಾಗಿ ಹೋರಾಡಿದವರ ಕಂಡೆ ಮಣ್ಣಿಗಾಗಿ ಮಡಿದವರ ಕಂಡೆ, ಆದರೆ ನಿನ್ನಂತಹ ವೀರನನ್ನು ಕಾಣಲಿಲ್ಲ ಬಿಡು ಧೀರ. ಸಾವು ಬಾಗಿಲಲಿ ನಿಂತು ಕೈ ಬೀಸಿ ಕರೆದಾಗ ಇಸಂಗಳ ಬಗ...
ಮಾತಲಿ ಮಮತೆ ತುಂಬಿರಬೇಕು ಮಾತಲಿ ಕರುಣೆ ಕಾಣುತಿರಬೇಕು| ಮಾತಲಿ ಹಿತ ತೋರುತಿರಬೇಕು ಮಾತು ಮಾತಲಿ ಸತ್ಯಮೆರೆಯುತಿರಬೇಕು|| ಮಾತಲಿ ಪ್ರೀತಿ ತೇಲುತಿರಬೇಕು ಮಾತಲಿ ವಾತ್ಸಲ್ಯ ಕಾಣಸಿಗಬೇಕು| ಮಾತಲಿ ಸ್ನೇಹಹಸ್ತವದು ಸಿಗಬೇಕು ಮಾತು ಅಂತರಂಗದ ಕದವ ತೆರೆ...
ವಿಶ್ವವ ತುಂಬಿದ ಸಗ್ಗದ ಬೆಳಕೇ ಬೆಳಗೈ ನಮ್ಮೆಲ್ಲರ ಮನವ ಬದುಕನು ಲೀಲೆಯ ರೂಪದಿ ಬಾಳಲು ಬೆಳೆಸೈ ನಮ್ಮೆಲ್ಲರ ತನುವ || ೧ || ಶಕ್ತಿಯ ಸ್ಫೂರ್ತಿ ಮುಕ್ತಿಯ ಕೀರ್ತಿ ಜ್ಞಾನ ಜ್ಯೋತಿಯ ನೀ ಬೆಳಗು ಕತ್ತಲಿನೆಡೆಯಿಂ ಬೆಳಕಿನ ದಿಸೆಯಲಿ ನಮ್ಮನು ನಡೆಸೌ ನಿಶ...
ಕಾಯುವುದೊಂದು ಕಾಯಕ ಹಾಲು ಕಾಯುವುದು ಊಟಕ್ಕೆ ಕಾಯುವುದು ಬಸ್ಸಿಗಾಗಿ ಕಾಯುವುದು ಹಣ ದೊರೆಯುವುದೆಂದು ಚಳಿ ಬೇಗ ಮುಗಿಯಲೆಂದು ಮಳೆ ಚೆನ್ನಾಗಿ ಸುಲಿಯಲೆಂದು ಕೊನೆಗೆ ಅವರಿವರನ್ನು ಕಂಡು ಮನಸ್ಸಿನಲ್ಲೇ ಕಾದು ಹೋಗುವುದು. ಇದೆಲ್ಲದಕ್ಕಿಂತ ಚೆನ್ನ ನಿನ್...
ಚಿಂತಿಸದಿರು ಮನುಜ ಚಿಂತಿಸದಿರು ನೀ ಒಂಟಿ ಎಂದು ಕೊರಗದಿರು || ಪ || ಹೆತ್ತವರ ಮರೆತರೆಂದು ನೀವು ಕೊರಗದಿರಿ ಹೆತ್ತವರೆ ಹಾಕದಿರಿ ಶಾಪ ಮಕ್ಕಳಿಗೆ ನೀವು ಹೆತ್ತು ಹೊತ್ತು ಬೆಳೆಸಿದ ಕುಡಿಗಳಲ್ಲವೇ ಅವು ನಿಮ್ಮ ಕುಡಿಗಳಲ್ಲವೇ? ಹೆತ್ತವರ ನೋವು ಅರಿವಾಗ...













