
ರಾಮಾನುಜ ದಯಾಪಾತ್ರಂ ಜ್ಞಾನವೈರಾಗ್ಯ ಭೂಷಣಂ | ಶ್ರೀಮದ್ವೇಂಕಟನಾಥಾರ್ಯಂ ವಂದೇ ವೇದಾಂತದೇಶಿಕಂ ||೧|| ಶ್ರೀಶೈಲೇಶ ದಯಾಪಾತ್ರಂ ಧೀಭಕ್ತ್ಯಾದಿಗುಣಾರ್ಣವಂ | ಯತೀಂದ್ರಪ್ರವಣಂ ವಂದೇ ರಮ್ಯಜಾಮಾತರಂ ಮುನಿಂ ||೨|| ಲಕ್ಷ್ಮೀನಾಥಸಮಾರಂಭಾಂ ನಾಥಯಾಮುನಮಧ್...
ದೀನ ನಾನೆಂದೆನ್ನ ಕಡೆಗಣಿಸದಿರು ತಂದೆ| ನಾ ದೀನನೆಂದರೆ ಎನ್ನತಂದೆ ನೀ ದೀನನೆಂದೆನಿಸಿದಂತೆ| ಬೇಡ ನನಗೆ ನನ್ನಿಂದ ನೀ ದೀನನೆಂದೆನಿಸಿಕೊಳ್ಳುವುದು|| ಮೂರು ಲೋಕದ ಒಡೆಯ ನೀನಾಗಿ, ಅವುಗಳಿಗೆಲ್ಲಾ ದೊರೆಯು ನೀನಾದರೆ| ದೊರೆ ಮಗನಲ್ಲವೇ ನಾನು? ನನ್ನ ದೀ...
೧ ನಾಲ್ಕು ಮೂಲೆಯ ಅಟ್ಟದಲ್ಲಿ ಮಾವು ಸಂಭ್ರಮ ತೋರಣ ಬತ್ತಲೆ ನಿಂತಿದ್ದ ಒಗರು ಬೆಟ್ಟದಲ್ಲಿ ಸುಖಸಂಜೀವಿನಿ ಚಿಗುರು ಗೊತ್ತಿಲ್ಲವೆ ನಿಮಗೆ? ಇದು ರಸಗಳಿಗೆ ಮಫ್ತಿಯಲ್ಲಿ ಗಸ್ತು ಹೊಡೆಯುವ ಚರಂಡಿಗಳ ರಾಡಿ ತೆರೆದ ಕಣ್ಣಮುಂದೇ ಗಾಡಿಬಿಟ್ಟು ತಿಳಿಜುಟ್ಟು ...
ತಂದೆ ಶ್ರೀ ವಿಶ್ವಕರ್ಮ ಪಾಲಿಸೊ | ವಂದೇ ಶ್ರೀಪರ ಬೊಮ್ಮ || ಪ || ಹರಿಹರ ನೀ ವಿಶ್ವಕರ್ಮಾ ವಿಶ್ವದ ಎಲ್ಲ ಧರ್ಮಗಳ ಮರ್ಮಾ || ಅ.ಪ. || ಸೃಷ್ಟಿಯ ಶಕ್ತಿಗೆ ಮೂಲಾ ವಿಧವಿಧ | ಸೃಷ್ಟಿಸ್ಥಿತಿ ಲಯ ಜಾಲಾ ಆತ್ಮದ | ಅಗಣಿತ ರೂಪ ಸಲೀಲಾ ಮಾನಸ ಲೋಕದ ಮತಿಯ...
ಬ್ಯಾಸೀಗಿ ಬಲುಕೆಟ್ಟ ಹೇಸೀಗಿ ನೀರ್‍ಕೆಟ್ಟ ಮುನಿಪಾಲಿಟಿ ನೀರು ಅಡಮುಟ್ಟ ಮುಕ್ಕು ನೀರಿಗಿ ಮಾನ ಮುಕ್ಕಾಗಿ ಹೋಯ್ತಲ್ಲ ನಳದಾಗ ನಿಂತೋರ ಗತಿಕೆಟ್ಟ ||೧|| ಮುಗಿಲಣ್ಣ ನಕ್ಕಾಗ ಮುತ್ತಾಗಿ ಸುರಿದಾವ ಗಿಂಡ್ಯಾಗಿ ತುಂಬ್ಯಾವ ಡ್ಯಾಮೆಲ್ಲ ಗ್ಲಾಸು ನೀರಿಗಿ ...
ವ್ಯಥೆಗೊಂಡ ಮನಸೆ ವ್ಯಥಾ ಏನು ಕನಸು? ಇಲ್ಲಿಲ್ಲ ಶಾಂತಿ ಎಲ್ಲೆಲ್ಲೂ ಕ್ರಾಂತಿ! ಮನದೊಳಗಿರುವ ವೇದನೆಯನ್ನು ತಿಳಿಯದು ಜಗವು ನಿಜವಿಹುದನು ದುಃಖದ ಜ್ವಾಲೆ ಬೇನೆಯ ಶೂಲೆ ಚಿತ್ತವ ಸುಡುತಿದೆ ಹೊತ್ತರಿಯದೆಯೆ. . . .! ದೂರದ ಬೆಟ್ಟ ನೋಟಕೆ ಇಷ್ಟ ಯಾರರಿವ...













