
ಮಂಜು ಕೇವಲ ಮಂಜು ಅಲ್ಲಾ ಮಂಜುನಾಥನೆ ಬಂದನು ಮಂಜಿನೊಳಗೆ ಪಂಜು ಹಿಡಿಯುತ ನಂಜುಗೊರಳನೆ ನಿಂದನು ಗುಡ್ಡ ಮುಚ್ಚಿದೆ ಬೆಟ್ಟ ಮುಚ್ಚಿದೆ ಮಂಜು ಸೂರ್‍ಯನ ನುಂಗಿದೆ ಕೊಳ್ಳ ಕಂದರ ದರಿಯ ತಬ್ಬಿದೆ ಮಂಜು ಸೆರಗನು ಹೊಚ್ಚಿದೆ ಇರುಳ ಕನಸಿನ ನಂಜು ನಿದ್ರೆಯ ಮಂ...
ಯಜ್ಞಕುಂಡದ ಹಾಗೆ ಹಗಲಿರುಳು ಹೊತ್ತುತಿಹ ತಪಸಿಗಳ ಎದೆಯ ವೇದಿಕೆಯ ತುಳಿದು, ಜ್ಞಾನಶಕ್ತಿಗೆ ಇಟ್ಟ ನಿತ್ಯನಂದಾದೀಪ- ದಂದ ಮಿದುಳಿನ ತಲೆಗಳನ್ನು ಮುಟ್ಟಿ, ಸತ್ಯವೀರರ ನಿತ್ಯ ಶುದ್ಧ ನಾಲಗೆಯಿಂದ ಬಂದುಸಿರ ಕಣೆಗಳಿಗೆ ಬೆನ್ನುಗೊಟ್ಟು, ಪ್ರೀತಿವಾತ್ಸಲ್ಯ...
ನಮ್ಮನೊಡಗೂಡಿ ನಾವುಣುವ, ಉಡುವ, ಮುಡಿವ ನಮ್ಮೆಲ್ಲ ಯೋಗ ಭೋಗ ಭಾಗ್ಯವೆಲ್ಲದಕು ಆಕೆ ಕಾರ ಣಮಾಗಿರಲು ಮಣ್ಣಮ್ಮನನೆಂತು ನೋಡಿದೊಡಂ ಹಮ್ಮಿನೊಳೆಮ್ಮ ಮಡದಿಯೆಂದೆಣಿಸಿದರದು ತರವಲ್ಲ ಅಮಮಾ ವಾರಂಗನೆಯೆಂದೆಣಿಸಿದರೆ ಏಡ್ಸ್ ನಿಚ್ಚಳವಲಾ – ವಿಜ್ಞಾನೇಶ...
ಕೆಮ್ಮಣ್ಣ ಗುಡ್ಡಕೇ ಗೊಲ್ಲ ದನಗಳ ಬಿಟ್ಟಿದನೋ ಕೆಮ್ಮಣ ರಾಜಾರ ಮಗಳು ನೀರಿಗೆ ಬಂದಿದಳೋ || ೧ || ಹೊರಸು ಬಾರಯ್ಯ ಗೊಲ್ಲ | ನೆಗಹು ಬಾರಯ್ಯಾ | ಹೆಣ್ಣೆ ಕೊಡವನು ಹೊರಿಸಿದರೇ ನನಗೇನು ಕೊಡುವಿಯೇ || ೨ || ನಮ್ಮ ಕೇರಿಗೆ ಬಂದಿದ್ದಾರೇ ಯೆಮ್ಮೆ ದಾನ ಕೊ...
ವಾದಿಸುತ ಕಲಿತ ಜನರಿರಲಿ, ಬಿಡು ನೀನೆಲ್ಲ ಕುದಿವ ಕದನಗಳೆನ್ನ ಬಳಿ ತಣ್ಣಗಿರಲಿ; ಈ ಗೊಂದಲದಲೊಂದು ಮೂಲೆಯಲಿ ನೀಂ ಕುಳಿತು ನಿನ್ನ ನಾಡಿಪ ಬಿದಿಯನಾಡಿಸೆದೆಗೆಡದೆ. *****...
ಮಳೆಗಾಲದ ಆ ಸಂಜೆ ಧೋ! ಎಂದು ಸುರಿದ ಮಳೆ ಕೊನೆಯ ಕಂತಿನ ಹನಿ ಟಪ್ ಟಪ್ ಹನಿ ಹನಕು ಜಿಟಿಜಿಟಿ ಜಡಿ ಮಳೆ ಎಲೆಗಳಿಂದ ಒಸರುವ ಒಂದೊಂದೇ ಹನಿ ಹನಿ ನಾಭಿಯಾಳದಿಂದ ಹಸಿರು ಚಿಗುರವಾ ನಡುಕ ಶೀತ ಲಹರಿಯ ಗಾಳಿ ಮುಂಗುರುಳಿನಿಂದ ಹನಕುವ ಒಂದೊಂದೇ ಮುತ್ತುಗಳ ಪೋ...













