
ಕರ್ಣಬಂದು ಕರ್ಬಲದಲಿ ಪಾರ್ಥಾ ವರ್ನಕಂಡು ಕದನಕ ನಿಂತ ಸು- ||ಪ|| ವರ್ಣಪೀಠ ಮದೀನ ಶಾರದಿ ಪರ್ವ ಅಶ್ವನೇರಿದನೆಂತು ||ಅ.ಪ.|| ಭಾಪುರೆ ಅರ್ಜುನ ತಪ್ಪಿಸಿ ಹರಿತ ವರ್ನ ಕೋಪ ತಿಳಿ ಕುರುಕ್ಷೇತ್ರದಲಿ ಭಾಪುರೆ ನಿನ್ನನು ಹುಡಕುತ ಬಂ...
ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ಪುಸ್ತಕ: ಕೀಲಿಕರಣ: ಕಿಶೋರ್ ಚಂದ್ರ ವ್ಯಾಕರಣ ದೋಷ ತಿದ್ದುಪಡಿ: ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ ಕನ್ನಯ್ಯಾ, ಓ ಕನ್ನಯ್ಯಾ, ನಿನ್ನ ಶ್ರೀಚರಣಗಳ ಹಾದಿ ಬೆಳೆಸುವೆ ವನವ ಕನ್ನಯ್ಯ...
ಚಾರೋ ಯಾರೋ ಅಲಿ ಪಾದಕ್ಕೆರಗಿ !|ಪ|| ಧರಿಸ್ಥಲದಿ ವಿರಾಟ ನಗರದಲ್ಲಿ ಪಾಂಡವರ ಗುರುತವು ತಿಳಿದುಬಂದು ಇರಲಿಕ್ಕಾಗಿ ತ್ವರಿತದಿ ಸಾಗಿ ಕೌರವರನ್ನು ನೀಗಿ ಧರಿ ಭಾರಕ್ಕಾಗಿ ಸಾರಿ ಬೀಳಬೇಕನ್ನುತ ದಕ್ಷಿಣಭಾಗಕ್ಕೇರಿ ||೧|| ಮಾರ್ಗ ಹಿ...
ಯಾ ಇಮಾಮ ಹಸನೈನ ಎನ್ನುತಲಿ ಭೂಮಿ ಸ್ಥಲದಲಿ ಯುವಜಾತ ನೇಮಗೊಂಡು ವನವಾಸ ಹೊರಟನು ವಿರಾಟನಲ್ಲಿ ಇದ್ದನು ಜೀತಾ ||ಪ|| ಬಗಿಯನರಿಯದೆ ಶಕುನಿ ಸಾರಿದ ಆಗ ಪಾಂಡು ಪುಣ್ಯಕದಾತಾ ವಿಗಡ ಕಾಳಿಕಾ ಬಂದು ಕಾಡುತಿರೆ || ಆ. ಪ.|| ಜಗದೊಳಗೆ ದ್ರೌಪದಿ ಸೋತಾ ಮುಕ್ತ...
ಐಸುರ ಮೋರುಮ ಎರಡರ ಮಧ್ಯದಿ ನಾಶವಾಯಿತು ಲಂಕಾದ್ರಿ ಪುರಾ ಭಾಸುರ ಕಿರಣವ ನುಂಗಿದ ಹನುಮನು ಈಸಿ ಅಸುರ ಕುಲ ಸಂಹಾರ ||ಪ|| ಒಂದು ದಿವಸ ಆನಂದಕಾಲದಲಿ ಸುಂದರಶ್ರೀ ಮುಖ್ಯಪ್ರಾಣಾ ಚಂದದಿ ರಾಮನ ಕೇಳಿ ನಡದನು ನೋಡಬೇಕೆನುತಲಿ ಮದೀನಾ ಬಂದು ಹೊಕ್ಕು ...
ಆ ಬಿಳಿಹೂಗಳ ಚಿಲುಮೆಯಲಿ ಶ್ವೇತ ಸುಂದರಿ, ನಿನ್ನ ಜೀವದ ಉಸಿರು ಹೊಗೆಯಾಡುತ್ತಿರುತ್ತದೆ. ನಿನ್ನ ಸ್ತನಗಳ ಉಬ್ಬರ ಗುಡ್ಡಗಾಡಿನ ಹಿಮದ ಗಾಳಿಯಲೆಗಳನ್ನು ಹಿಂಗಿಸಿಕೊಳ್ಳಲಾರದೇ? ಕೆಂಪುರಕ್ತ ಕಕ್ಕುವ ಗೂಳಿಗಳೆದುರು ನಿನ್ನ ನೆನಪು ಶಿಖರದಂತೆ ಬೆಳೆಯತೊಡಗ...
ಜೀವನದ ನೆನಹುಗಳ ಮನದಿ ಮೆಲುಕಾಡಿಸಲು ನೀನಿತ್ತ ವಚನಗಳ ನುಡಿಗೆಕುಲುಕಾಡಿಸಲು || ವಚನ ದೇಗುಲದಲ್ಲಿ ಕಂಗೊಳಿಸುತಿದೆ ಶಿಲ್ಪ ವಚನವೊಂದರಲಿ ಕಂಡುಬರುತಿದೆ ಕಲ್ಪ || ವಚನವೆಂದರೆ ಒಂದು ಗೊಂಚಲಿನ ಸವಿದ್ರಾಕ್ಷಿ ನುಡಿನುಡಿಗು ರಸದುಂಬಿ ಬೀಗಿನಿಂತಿದೆ ಸಾಕ...













