
ಆಕಾಶದ ತುಂಬಾ ರಂಗೋಲೆ ನಕ್ಷತ್ರ ಮಾಲೆ ನವ ವಧುವಿನಲಂಕಾರ ಏನೇನೋ ಶೃಂಗಾರ ಎಲ್ಲ ಅವನ ಸ್ವಾಗತಕ್ಕಾಗಿ ಮೂಡಿ ಬರ್‍ತಾ ಇದ್ದಾನೆ ನೋಡಿ ಅವನ ಮೋಡಿ ಅವನೇ ಚಂದ್ರ, ರಾತ್ರಿಯ ಸರದಾರ. *****...
ಹೊತ್ತು ಹೊತ್ತಿಗೆ ಮತ್ತೆ ತಿಪ್ಪೆಯಲ್ಲಿ ಕರ್ಪುರವನರಸುವಂತೆ, ತಿಪ್ಪೆಯಂತಹ ಒಡಲೊಳಗೆ ಕರ್ತುವನರಸಿಹೆನೆಂಬ ಅಣ್ಣಗಳಿರಾ ನೀವು ಕೇಳಿರೋ, ಹೇಳಿಹೆನು. ಆ ಕರ್ತುವನರಸುವದಕ್ಕೆ ಚಿತ್ತ ಹೇಗಾಗಬೇಕೆಂದರೆ, ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು. ಮೋಡವಿ...
೧ ನಿರ್ಜನವಾದ ಬಯಲು ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ ಒಂದಿಷ್ಟು ಇಳಿಬೆಳಕು ಮಾತ್ರ ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ) ರಾಮುಲುವೂ ಸೋಮುಲುವೂ ಅನುಮಾ...
ಘಟವೆಂಬ ಮಠದೊಳಗೆ ಮನವೆಂಬ ಮರ ಹುಟ್ಟಿತ್ತು. ಬೇರುವರಿಯಿತ್ತು. ಅದಕೆ ಶತಕೋಟಿ ಶಾಖೆ ಬಿಟ್ಟಿತ್ತು. ಆಸೆ ಬೆಂಬಳಿಗೊಂಡು, ಆಡುವರೆಲ್ಲ ಮುಂದುಗಾಣದೆ, ಸಂದು ಹೋದರು. ನಮ್ಮ ಶರಣರು ಇದನರಿದು, ಹಿಂದೆ ನೋಡಿ, ಮುಂದೆ ಲಿಂಗದಲ್ಲಿ ಬೆರೆದ ಭೇದವ ಕಂಡು, ಮನವ...













