ಆಕಾಶದ ತುಂಬಾ ರಂಗೋಲೆ ನಕ್ಷತ್ರ ಮಾಲೆ
ನವ ವಧುವಿನಲಂಕಾರ ಏನೇನೋ ಶೃಂಗಾರ
ಎಲ್ಲ ಅವನ ಸ್ವಾಗತಕ್ಕಾಗಿ
ಮೂಡಿ ಬರ್‍ತಾ ಇದ್ದಾನೆ ನೋಡಿ ಅವನ ಮೋಡಿ
ಅವನೇ ಚಂದ್ರ, ರಾತ್ರಿಯ ಸರದಾರ.
*****
ಆಕಾಶದ ತುಂಬಾ ರಂಗೋಲೆ ನಕ್ಷತ್ರ ಮಾಲೆ
ನವ ವಧುವಿನಲಂಕಾರ ಏನೇನೋ ಶೃಂಗಾರ
ಎಲ್ಲ ಅವನ ಸ್ವಾಗತಕ್ಕಾಗಿ
ಮೂಡಿ ಬರ್‍ತಾ ಇದ್ದಾನೆ ನೋಡಿ ಅವನ ಮೋಡಿ
ಅವನೇ ಚಂದ್ರ, ರಾತ್ರಿಯ ಸರದಾರ.
*****