ನಲ್ಲ ನಿನಗರಿಗಾಗುವುದಿಲ್ಲ
ನನ್ನೆದೆಯಲ್ಲಿ ಅಡಗಿರುವ
ಕನಸಿನ ಹಕ್ಕಿ
ಹಿಡಿಯಲು ಪ್ರಯತ್ನಿಸು
ಹಾರುವುದು ಗರಿಬಿಚ್ಚಿ
ಅನಂತದವರೆಗೂ
*****