ಕಾಲಲ್ಲಿ
ತುಳಿದ
ಮಣ್ಣು
ಅಗ್ನಿಯಲಿ
ಬೆಂದು
ಮಡಿಯಾಗಿ ಹಣತೆ
ಬೆಳಗಿತ್ತು
ಜ್ಯೋತಿ

*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)