
ಆಹಾ! ಅದು ಎಂಥ ಅದ್ಭುತ ‘ಟೂರ್ಗೈಡ್’? ನನ್ನ ಗುರಿಯನ್ನೇ ಮರೆಯುವಂತೆ ಮಾಡಿತಲ್ಲ! *****...
ವರ್ಷಂಪ್ರತಿ ಮೆರೆದು ಮೆರೆದು ಸುಸ್ತಾದ ಚಂದ್ರ ಚುಕ್ಕೆಯರು ಮಳೆಗಾಲದಲ್ಲಿ ಮೋಡದ ಕರ್ಟನ್ ಎಳೆದು ಬೆಚ್ಚಗೆ ಮಲಗಿಬಿಡುತ್ತಾರೆ *****...
ಸತ್ತ ದನವ ತಿಂದೂ ತಿಂದೂ ನಾವಿನ್ನೂ ಸತ್ತಿಲ್ಲವಲ್ಲ ಯಾಕೆ? ಯುಗಯುಗಗಳಿಂದಾ ಪಾಂಡವರಂತೇ… ಹಗೆಗಳಾಗಿ, ಬದುಕಿದ್ದೇವೆಲ್ಲ ಯಾಕೆ? * ಹೊಲೆಗೇರಿಲಿದ್ದು, ಯುಗಯುಗಗಳಿಂದಾ ಸತ್ತ ದನವೇ ನಮಗಾಯಿತಲ್ಲ ಯಾಕೆ? ಕರೆಬಾನಿಲಿ ಮುಳುಗೆದ್ದರೂ, ಇವ್ರಿನ್ನು...
ಈ ಚಂದ್ರ ನೈಟ್ ಶಿಫ್ಟ್ಗೆ ಹಾಕಿಕೊಂಡಿರೋದು ಡ್ಯೂಟಿ ಮಾಡೋಕೆ ಅಲ್ಲ ತಾರೆಯರ ಬ್ಯೂಟಿ ನೋಡೋಕೆ. ಹೇಳೋದು ನೈಟ್ ಡ್ಯೂಟಿ ಮಾಡೋದು ತಾರೆಯರ ಜತೆ ದೊಡ್ಡ ಪಾರ್ಟಿ. *****...
ಬೆಟ್ಟ ಬೆಂದಿತ್ತು. ಬಿದಿರುಗಣ್ಣು ಒಡೆದಿತ್ತು. ಸುತ್ತನೋಡಿದರೆ ನಿರಾಳವಾಯಿತ್ತು. ಕತ್ತಲೆ ಹರಿಯಿತ್ತು. ಮನ ಬತ್ತಲೆಯಾಯಿತ್ತು. ಚಿತ್ತ ಮನ ಬುದ್ಧಿ ಏಕವಾದವು. ಎಚ್ಚತ್ತು ನೋಡಿದರೆ, ಬಚ್ಚಬರಿಯ ಬೆಳಗಲ್ಲದೆ, ಕತ್ತಲೆಯ ಕಾಣಬಾರದು ಕಾಣಾ ಅಪ್ಪಣಪ್ರಿಯ...














